Healthy Oil For Dogs: ನಿಮ್ಮ ನಾಯಿಗೆ ಬೇಕಾಬಿಟ್ಟಿ ಆಹಾರ ಕೊಡಬೇಡಿ, ಈ ಎಣ್ಣೆಗಳನ್ನು ಮಾತ್ರ ಬಳಸಿ ಸಾಕು

Healthy Oils For Dog: ಒಮೆಗಾ-6 ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳೊಂದಿಗೆ ನಿಮ್ಮ ನಾಯಿಗೆ ಆಹಾರವನ್ನು ನೀಡುವುದು ಅವುಗಳ ಆರೋಗ್ಯಕ್ಕೆ ಉತ್ತಮ. ಅಲ್ಲದೇ, ಉರಿಯೂತದ ಕಾಯಿಲೆಗಳು ಮತ್ತು ಅಲರ್ಜಿಗಳಿಗೆ ಸಹ ಸಹಾಯ ಮಾಡಬಹುದು. ಮುಖ್ಯವಾಗಿ ನಾಯಿಗಳಿಗೆ ಕೆಲ ಎಣ್ಣೆಗಳನ್ನು ಮಾತ್ರ ನೀಡಬೇಕು.

First published: