Healthy Lifestyle: ರಾತ್ರಿ ಮಲಗೋ ಮುನ್ನ ಈ ಆಹಾರ, ಪಾನೀಯ ಮುಟ್ಟಲೇಬೇಡಿ; ಇಲ್ಲದಿದ್ರೆ ಅಪಾಯ ಫಿಕ್ಸ್!

Healthy Lifestyle: ಮಲಗುವ ಮುನ್ನ ಚಾಕಲೇಟ್ ತಿನ್ನಬಾರದು. ಚಾಕಲೇಟ್ನಲ್ಲಿ ಕೆಫೀನ್ ಅಂಶ ವಿರುತ್ತದೆ. ಇದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ನಮಗೆ ಗಾಢ ನಿದ್ರೆ ಬರದಿದ್ದರೆ ದೇಹಕ್ಕೆ ವಿಶ್ರಾಂತಿ ಸಿಗುವುದಿಲ್ಲ.

First published:

  • 17

    Healthy Lifestyle: ರಾತ್ರಿ ಮಲಗೋ ಮುನ್ನ ಈ ಆಹಾರ, ಪಾನೀಯ ಮುಟ್ಟಲೇಬೇಡಿ; ಇಲ್ಲದಿದ್ರೆ ಅಪಾಯ ಫಿಕ್ಸ್!

    ರಾತ್ರಿ ಹೊತ್ತು ಮಲಗುವ ಮುನ್ನ ಕೆಲವು ಆಹಾರಗಳು ಮತ್ತು ಪಾನೀಯಗಳನ್ನು ಸೇವಿಸಬಾರದು. ಏಕೆಂದರೆ ಇದರಿಂದ ಆರೋಗ್ಯ ಸಮಸ್ಯೆ ಎದುರಾಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟಕ್ಕೂ ಮಲಗುವ ಮುನ್ನ ಯಾವ ಆಹಾರವನ್ನು ಸೇವಿಸಬಾರದು ಎಂಬುವುದರ ಬಗ್ಗೆ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ ನೋಡಿ.

    MORE
    GALLERIES

  • 27

    Healthy Lifestyle: ರಾತ್ರಿ ಮಲಗೋ ಮುನ್ನ ಈ ಆಹಾರ, ಪಾನೀಯ ಮುಟ್ಟಲೇಬೇಡಿ; ಇಲ್ಲದಿದ್ರೆ ಅಪಾಯ ಫಿಕ್ಸ್!

    ಮಲಗುವ ಮುನ್ನ ಚಾಕಲೇಟ್ ತಿನ್ನಬಾರದು. ಚಾಕಲೇಟ್ನಲ್ಲಿ ಕೆಫೀನ್ ಅಂಶ ವಿರುತ್ತದೆ. ಇದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ನಮಗೆ ಗಾಢ ನಿದ್ರೆ ಬರದಿದ್ದರೆ ದೇಹಕ್ಕೆ ವಿಶ್ರಾಂತಿ ಸಿಗುವುದಿಲ್ಲ.

    MORE
    GALLERIES

  • 37

    Healthy Lifestyle: ರಾತ್ರಿ ಮಲಗೋ ಮುನ್ನ ಈ ಆಹಾರ, ಪಾನೀಯ ಮುಟ್ಟಲೇಬೇಡಿ; ಇಲ್ಲದಿದ್ರೆ ಅಪಾಯ ಫಿಕ್ಸ್!

    ರಾತ್ರಿ ಮಲಗುವ ಮುನ್ನ ಕೆಲ ಔಷಧಿ ಮತ್ತು ಮಾತ್ರೆಯನ್ನು ಸೇವಿಸದಿರುವುದು ಉತ್ತಮ. ಏಕೆಂದರೆ ಇದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.

    MORE
    GALLERIES

  • 47

    Healthy Lifestyle: ರಾತ್ರಿ ಮಲಗೋ ಮುನ್ನ ಈ ಆಹಾರ, ಪಾನೀಯ ಮುಟ್ಟಲೇಬೇಡಿ; ಇಲ್ಲದಿದ್ರೆ ಅಪಾಯ ಫಿಕ್ಸ್!

    ಇದರಿಂದ ಆಸಿಡಿಟಿ ಉಂಟಾಗುತ್ತದೆ. ಇದನ್ನು ಸೇವಿಸುವುದರಿಂದ ರಾತ್ರಿ ಅಜೀರ್ಣ ಸಮಸ್ಯೆ ಕಾಡುತ್ತದೆ. ಇದರಿಂದ ನಿದ್ರಾ ಭಂಗ ಉಂಟಾಗುತ್ತದೆ. ಟೊಮೆಟೊ ತಿನ್ನುವುದರಿಂದ ಆಸಿಡ್ ರಿಫ್ಲಕ್ಸ್ ಉಂಟಾಗುತ್ತದೆ. ಮಲಗುವ ಮುನ್ನ ಟೊಮೆಟೊ ತಿನ್ನಬಾರದು.

    MORE
    GALLERIES

  • 57

    Healthy Lifestyle: ರಾತ್ರಿ ಮಲಗೋ ಮುನ್ನ ಈ ಆಹಾರ, ಪಾನೀಯ ಮುಟ್ಟಲೇಬೇಡಿ; ಇಲ್ಲದಿದ್ರೆ ಅಪಾಯ ಫಿಕ್ಸ್!

    ಈರುಳ್ಳಿಯಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ಕ್ಯಾನ್ಸರ್ ನಂತಹ ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ. ಸಕ್ಕರೆ ಖಾಯಿಲೆಯಿಂದ ದೂರವಿರಬಹುದು. ಆದರೆ ಈರುಳ್ಳಿ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಈರುಳ್ಳಿ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ಟ್ ಅನ್ನು ಉಂಟುಮಾಡುತ್ತದೆ. ಇದು ನಿದ್ರೆಗೆ ಅಡ್ಡಿಪಡಿಸುತ್ತದೆ.

    MORE
    GALLERIES

  • 67

    Healthy Lifestyle: ರಾತ್ರಿ ಮಲಗೋ ಮುನ್ನ ಈ ಆಹಾರ, ಪಾನೀಯ ಮುಟ್ಟಲೇಬೇಡಿ; ಇಲ್ಲದಿದ್ರೆ ಅಪಾಯ ಫಿಕ್ಸ್!

    ರಾತ್ರಿ ಮಲಗುವ ಮುನ್ನ ಹಣ್ಣಿನ ಜ್ಯೂಸ್ ಅನ್ನು ಕುಡಿಯಬಾರದು. ಮಲಗುವ ಮುನ್ನ ಒಂದು ಲೋಟ ಈ ಜ್ಯೂಸ್ ಸೇವನೆ ಮಾಡಿದೆರ ಅದರಿಂದ ನಿದ್ರಾಹೀನತೆ ಸಮಸ್ಯೆಯು ನಿವಾರಣೆ ಆಗುವುದು. ಹೆಚ್ಚಿನ ಹಣ್ಣುಗಳು ಆಮ್ಲವನ್ನು ಹೊಂದಿರುತ್ತವೆ. ಇದು ದೇಹದಲ್ಲಿ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.

    MORE
    GALLERIES

  • 77

    Healthy Lifestyle: ರಾತ್ರಿ ಮಲಗೋ ಮುನ್ನ ಈ ಆಹಾರ, ಪಾನೀಯ ಮುಟ್ಟಲೇಬೇಡಿ; ಇಲ್ಲದಿದ್ರೆ ಅಪಾಯ ಫಿಕ್ಸ್!

    ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಆಗಿದ್ದರೂ ಹೆಚ್ಚಿನವರು ಉಲ್ಲಾಸಕ್ಕಾಗಿ ಆಲ್ಕೋಹಾಲ್ ಸೇವಿಸುತ್ತಾರೆ. ಆದರೆ ರಾತ್ರಿ ಮಲಗುವ ಮುನ್ನ ಮದ್ಯ ಸೇವಿಸಬಾರದು. ಇದು ದೇಹವನ್ನು ಇನ್ನಷ್ಟು ಹದಗೆಡಿಸಬಹುದು.

    MORE
    GALLERIES