ಆಯಾಸ, ಕೂದಲು ಉದುರುವಿಕೆ, ಬೊಜ್ಜು, ನಾಲಿಗೆ ಸುಡುವುದು, ದುರ್ಬಲತೆ, ಸ್ನಾಯು ನೋವು, ಗಾಯ ನಿಧಾನವಾಗಿ ಗುಣವಾಗುವುದು, ಮನಸ್ಥಿತಿಯ ಏರು ಪೇರು, ಆತಂಕ ಮತ್ತು ಖಿನ್ನತೆ, ಮೂಳೆ ನೋವು, ನಿದ್ರೆಯ ಕೊರತೆ, ಮಧುಮೇಹ, ಹೃದಯರೋಗ, ಸ್ವಯಂ ನಿರೋಧಕ ಅಸ್ವಸ್ಥತೆ, ಕಡಿಮೆ ರಕ್ತದ ಕ್ಯಾಲ್ಸಿಯಂ ಮಟ್ಟಗಳು, ಕಡಿಮೆ ರಕ್ತದ ಫಾಸ್ಫೇಟ್ ಮಟ್ಟ, ರಿಕೆಟ್ಸ್, ಆಸ್ಟಿಯೋಮಲೇಶಿಯಾ ಇವು ವಿಟಮಿನ್ ಡಿ ಕೊರತೆಯಿಂದಾಗಿ ದೇಹದಲ್ಲಾಗುವ ಬದಲಾವಣೆಗಳಾಗಿದೆ.