Heart Healthy Yoga: ಹೃದಯದ ಆರೋಗ್ಯ ಕಾಪಾಡಲು ದಿನವೂ ಈ ಯೋಗ ಭಂಗಿ ಮಾಡಿ!
ನಿರಂತರ ಆಯಾಸ, ರಕ್ತದೊತ್ತಡ, ಉಸಿರಾಟ ಸಮಸ್ಯೆ ಹೊಂದಿರುವ ಜನರು ಯೋಗ, ಧ್ಯಾನ ಮತ್ತು ವ್ಯಾಯಾಮ ಮಾಡುವುದನ್ನು ಮುಖ್ಯವಾಗಿ ರೂಢಿಸಿಕೊಳ್ಳಬೇಕು, ಇದು ಆರೋಗ್ಯ ಸಮಸ್ಯೆ ಕಡಿಮೆ ಮಾಡುತ್ತದೆ. ಯೋಗದ ಕೆಲವು ಭಂಗಿಗಳು ಹೃದಯದ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತವೆ.
ಯೋಗ ಮತ್ತು ವ್ಯಾಯಾಮವು ದೈನಂದಿನ ಜೀವನದ ಭಾಗವಾಗುವುದು ತುಂಬಾ ಮುಖ್ಯವಾಗಿದೆ. ಇಂದಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಹೃದಯಾಘಾತ, ಹೃದಯ ಸ್ತಂಭನ ಕಾಯಿಲೆ ಹೆಚ್ಚುತ್ತಿದೆ. ಹಠಾತ್ ಬಂದೆರಗುವ ಈ ಸಮಸ್ಯೆಯು ಜೀವವನ್ನೇ ಕಳೆಯುತ್ತದೆ. ಹಾಗಾಗಿ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ.
2/ 8
ಹೃದಯವು 24 ಗಂಟೆ ನಿರಂತರವಾಗಿ ಕೆಲಸ ಮಾಡುತ್ತಲೇ ಇರುತ್ತದೆ. ಹೃದಯದ ಮೇಲೆ ಯಾವಾಗ ಒತ್ತಡ ತುಂಬಾ ಹೆಚ್ಚಾಗುತ್ತದೆಯೋ ಆಗ ಹೃದಯಾಘಾತ ಸಂಭವಿಸುತ್ತದೆ. ಆದರೆ ಇದಕ್ಕೂ ಮೊದಲು ಹೃದಯವು ತನ್ನ ಆಯಾಸದ ಲಕ್ಷಣಗಳನ್ನು ಸಹ ನೀಡುತ್ತದೆ. ಆದರೆ ಇದನ್ನು ಅರಿಯುವಲ್ಲಿ ವ್ಯಕ್ತಿಯು ವಿಫಲನಾಗುತ್ತಾನೆ. ಹೀಗಾಗಿ ಹೃದಯ ಬಡಿತವೇ ನಿಲ್ಲುತ್ತದೆ.
3/ 8
ಈ ಬಗ್ಗೆ ಫಿಟ್ನೆಸ್ ತರಬೇತುದಾರ ನಿಮಿಷ್ ಯಾದವ್, ಹೃದಯದ ಆಯಾಸದ ಲಕ್ಷಣಗಳು ಹೇಗಿರುತ್ತವೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ನೀವು ಅಧಿಕ ರಕ್ತದೊತ್ತಡ, ತ್ವರಿತ ಕೋಪ ಮತ್ತು ಉಸಿರಾಟದ ತೊಂದರೆ ಹೊಂದಿದ್ದರೆ ಅದು ಹೃದಯ ವೈಫಲ್ಯದ ಲಕ್ಷಣ ಆಗಿರಬಹುದು. ಇದಕ್ಕಾಗಿ ನೀವು ಪರಿಹಾರ ಕಂಡುಕೊಳ್ಳಬೇಕು.
4/ 8
ಹೀಗೆ ನಿರಂತರ ಆಯಾಸ, ರಕ್ತದೊತ್ತಡ, ಉಸಿರಾಟ ಸಮಸ್ಯೆ ಹೊಂದಿರುವ ಜನರು ಯೋಗ, ಧ್ಯಾನ ಮತ್ತು ವ್ಯಾಯಾಮ ಮಾಡುವುದನ್ನು ಮುಖ್ಯವಾಗಿ ರೂಢಿಸಿಕೊಳ್ಳಬೇಕು, ಇದು ಆರೋಗ್ಯ ಸಮಸ್ಯೆ ಕಡಿಮೆ ಮಾಡುತ್ತದೆ. ಯೋಗದ ಕೆಲವು ಭಂಗಿಗಳು ಹೃದಯದ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತವೆ.
5/ 8
ಈ ರೋಗ ಲಕ್ಷಣಗಳಿಂದ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ದೂರವಿರಲು ಜನರು ಯೋಗಾಭ್ಯಾಸ ಮಾಡಬೇಕು. ಕೆಲವು ಭಂಗಿಗಳನ್ನು ದಿನವೂ ಮಾಡಬೇಕು. ಇದು ರಕ್ತವು ಹೃದಯವನ್ನು ಸುಲಭವಾಗಿ ತಲುಪಲು ಸಹಾಯ ಮಾಡುತ್ತದೆ. ಹೃದಯವು ಹೆಚ್ಚು ಕಷ್ಟಪಡುವುದನ್ನು ತಪ್ಪಿಸುತ್ತದೆ.
6/ 8
ಈ ಯೋಗಾಸನವು ಹೃದಯ ಸ್ನಾಯುಗಳ ವಿಶ್ರಾಂತಿಗೆ ಸಹಕಾರಿ. ದಿನವೂ ವಿಪರೀತ ಕರ್ಣಿ ಆಸನ ಮಾಡಿ. ಇದು ಹೃದಯ ಬಲಗೊಳಿಸುತ್ತದೆ. ಯೋಗಾಸನ ಮಾಡಲು ಗೋಡೆಗೆ ಸಮಾನಾಂತರವಾಗಿ ಚಾಪೆ ಹಾಸಿ. ಈಗ ನಿಮ್ಮ ಬೆನ್ನಿನ ಮೇಲೆ ಚಾಪೆಯ ಮೇಲೆ ಮಲಗಿ. ನಿಧಾನವಾಗಿ ಆಕಾಶದ ಕಡೆಗೆ ಕಾಲುಗಳನ್ನು ಮೇಲಕ್ಕೆತ್ತಿ. ನಂತರ ನಿಮ್ಮ ಸೊಂಟವನ್ನು ಗೋಡೆಗೆ ಸ್ಪರ್ಶಿಸಿ.
7/ 8
ಕಾಲುಗಳನ್ನು ನೇರಗೊಳಿಸಿ. ಕೈಗಳನ್ನು ನೆಲದ ಮೇಲೆ ಇರಿಸಿ. ಆಳವಾಗಿ ಉಸಿರಾಡಿ. ವಿಪರೀತ ಕರ್ಣಿ ಆಸನ ಮಾಡಿದರೆ ಆಳವಾಗಿ ನಿದ್ರೆ, ಆತಂಕ, ಸಂಧಿವಾತ, ತಲೆನೋವು ಮತ್ತು ಒತ್ತಡ ನಿವಾರಣೆಯಾಗುತ್ತದೆ.
8/ 8
ಮನಸ್ಥಿತಿಯ ಬದಲಾವಣೆ ಆಗುತ್ತದೆ. ನರಮಂಡಲವು ವಿಶ್ರಾಂತಿ ಪಡೆಯುತ್ತದೆ. ಬೆನ್ನುನೋವಿನಿಂದ ಪರಿಹಾರ ಸಿಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಮಲಗುವ ಮುನ್ನ ಮಾಡಬಹುದು. ಇದು ನಿಮ್ಮ ಹೃದಯದ ಆರೋಗ್ಯ ಸುಧಾರಿಸುತ್ತದೆ.
First published:
18