Weight Loss Tips: ಈ 5 ಆಹಾರಗಳಿದ್ರೆ ನೀವ್ ಬೇಗ ತೆಳ್ಳ ಆಗ್ತೀರಂತೆ

Healthy Foods for Your Weight Loss: ಅಧಿಕ ತೂಕ ಮತ್ತು ಬೊಜ್ಜು ಸಮಸ್ಯೆಗಳು ಅನೇಕ ಜನರನ್ನ ಕಾಡುತ್ತಿದೆ. ದೇಹದ ಭಾಗಗಳಲ್ಲಿ ಕೊಬ್ಬಿನ ಅಧಿಕ ಶೇಖರಣೆಯನ್ನು ಬೊಜ್ಜು ಎಂದು ಕರೆಯಲಾಗುತ್ತದೆ. ತೂಕ ಹೆಚ್ಚಾಗುವುದರಿಂದ ಹೃದಯ ರೋಗಗಳು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳೂ ಬರುವ ಸಾಧ್ಯತೆ ಇದೆ. ಇಂತಹ ಸಮಸ್ಯೆಗಳಿಂದ ದೂರವಿರಲು ಮೊದಲಿನಿಂದಲೂ ಆರೋಗ್ಯ ಹಾಗೂ ಆಹಾರದ ಕಡೆ ಗಮನ ಹರಿಸಬೇಕು. ಅಧಿಕ ತೂಕ ಹೊಂದಿರುವವರು ವೈದ್ಯರು ಸೂಚಿಸಿದಂತೆ ವ್ಯಾಯಾಮದ ಜೊತೆಗೆ ಆಹಾರ ಕ್ರಮವನ್ನು ಅನುಸರಿಸಬೇಕು.

First published: