Weight Gain: ಮಕ್ಕಳ ತೂಕ ಹೆಚ್ಚಿಸಲು ಈ ಆರೋಗ್ಯಕರ ಆಹಾರಗಳನ್ನು ಕೊಡಿ

ಮಕ್ಕಳು ಸಾಮಾನ್ಯವಾಗಿ ಅನೇಕ ಆಹಾರಗಳನ್ನು ಇಷ್ಟಪಡುವುದಿಲ್ಲ. ಮಕ್ಕಳಿಗೆ ಪೌಷ್ಠಿಕ ಆಹಾರ ನೀಡೋದೇ ದೊಡ್ಡ ಹರಸಾಹಸವಾಗಿರುತ್ತದೆ. ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ಆಹಾರ ನೀಡೋದು ದೊಡ್ಡ ಕೆಲಸ. ಬೆಳೆಯುತ್ತಿರುವ ವಯಸ್ಸಿನಲ್ಲಿ ಮಕ್ಕಳಿಗೆ ಉತ್ತಮ ಫುಡ್ ನೀಡ್ಬೇಕು. ಇದಕ್ಕೆ ಇಲ್ಲಿದೆ ಟಿಪ್ಸ್...

First published: