ಕೊತ್ತಂಬರಿ ಬೀಜಗಳಲ್ಲಿರುವ ಉನ್ನತ ಮಟ್ಟದ ಉತ್ಕರ್ಷಣ ನಿರೋಧಕಗಳು ಕಣ್ಣುಗಳಲ್ಲಿ ತುರಿಕೆ, ಉರಿಯೂತ ಮತ್ತು ಕೆಂಪಾಗುವಿಕೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಕೊತ್ತಂಬರಿ ಬೀಜವನ್ನು ನೆನೆಸಿದ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಮಧುಮೇಹ ಇರುವವರು ಈ ನೀರನ್ನು ಪ್ರತಿದಿನ ಕುಡಿಯಬಹುದು.