Benefits of Egg White: ಮೊಟ್ಟೆಯ ಹಳದಿ ಲೋಳೆ ಬಿಟ್ಟು, ಬಿಳಿ ಭಾಗ ಮಾತ್ರ ಏಕೆ ತಿನ್ಬೇಕು ಗೊತ್ತಾ?

Benefits of Egg White: ಮೊಟ್ಟೆಯ ಬಿಳಿಯಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ. ಆದ್ದರಿಂದ, ಹೃದ್ರೋಗದ ಅಪಾಯವೂ ಕಡಿಮೆಯಾಗುತ್ತದೆ. ಹೃದ್ರೋಗ ಇರುವವರು, ಕೊಲೆಸ್ಟ್ರಾಲ್ ಸಮಸ್ಯೆ ಇರುವವರು, ಹಳದಿ ಲೋಳೆ ಹೊರತುಪಡಿಸಿ ಬಿಳಿ ಭಾಗವನ್ನು ತಿನ್ನುವುದು ಉತ್ತಮ.

First published:

  • 18

    Benefits of Egg White: ಮೊಟ್ಟೆಯ ಹಳದಿ ಲೋಳೆ ಬಿಟ್ಟು, ಬಿಳಿ ಭಾಗ ಮಾತ್ರ ಏಕೆ ತಿನ್ಬೇಕು ಗೊತ್ತಾ?

    ಮೊಟ್ಟೆ ಪ್ರಿಯರು ಹಳದಿ ಲೋಳೆ ತಿನ್ನಲು ಇಷ್ಟಪಡುತ್ತಾರೆ. ಆದರೆ ಮೊಟ್ಟೆಯಲ್ಲಿ ಹೆಚ್ಚಿನ ಪೌಷ್ಟಿಕಾಂಶವು ಬಿಳಿ ಭಾಗ ಅಥವಾ ಅಲ್ಬುಮಿನ್ನಲ್ಲಿದೆ ಎಂದು ನಿಮಗೆ ತಿಳಿದಿದ್ಯಾ?

    MORE
    GALLERIES

  • 28

    Benefits of Egg White: ಮೊಟ್ಟೆಯ ಹಳದಿ ಲೋಳೆ ಬಿಟ್ಟು, ಬಿಳಿ ಭಾಗ ಮಾತ್ರ ಏಕೆ ತಿನ್ಬೇಕು ಗೊತ್ತಾ?

    ಮೊಟ್ಟೆಯ ಬಿಳಿಯಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ. ಆದ್ದರಿಂದ, ಹೃದ್ರೋಗದ ಅಪಾಯವೂ ಕಡಿಮೆಯಾಗುತ್ತದೆ. ಹೃದ್ರೋಗ ಇರುವವರು, ಕೊಲೆಸ್ಟ್ರಾಲ್ ಸಮಸ್ಯೆ ಇರುವವರು, ಹಳದಿ ಲೋಳೆ ಹೊರತುಪಡಿಸಿ ಬಿಳಿ ಭಾಗವನ್ನು ತಿನ್ನುವುದು ಉತ್ತಮ.

    MORE
    GALLERIES

  • 38

    Benefits of Egg White: ಮೊಟ್ಟೆಯ ಹಳದಿ ಲೋಳೆ ಬಿಟ್ಟು, ಬಿಳಿ ಭಾಗ ಮಾತ್ರ ಏಕೆ ತಿನ್ಬೇಕು ಗೊತ್ತಾ?

    ಮೊಟ್ಟೆಯ ಬಿಳಿಭಾಗವು ಕಡಿಮೆ ಕೊಬ್ಬಿನ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದು ಸ್ನಾಯುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಕಡಿಮೆ ಹಸಿವು ಉಂಟಾಗುತ್ತದೆ.

    MORE
    GALLERIES

  • 48

    Benefits of Egg White: ಮೊಟ್ಟೆಯ ಹಳದಿ ಲೋಳೆ ಬಿಟ್ಟು, ಬಿಳಿ ಭಾಗ ಮಾತ್ರ ಏಕೆ ತಿನ್ಬೇಕು ಗೊತ್ತಾ?

    ನೀವು ಹೆಚ್ಚುವರಿ ಕೊಬ್ಬನ್ನು ಕಳೆದುಕೊಂಡು ಸ್ಲಿಮ್ ಆಗಲು ಬಯಸಿದರೆ, ಹಳದಿ ಲೋಳೆಯನ್ನು ಬಿಟ್ಟುಬಿಡಿ ಮತ್ತು ಬಿಳಿ ಭಾಗವನ್ನು ತಿನ್ನಿರಿ. ಇದು ಕ್ಯಾಲೋರಿಗಳನ್ನು ಹೆಚ್ಚಿಸುವ ಸಾಧ್ಯತೆ ಕಡಿಮೆ.

    MORE
    GALLERIES

  • 58

    Benefits of Egg White: ಮೊಟ್ಟೆಯ ಹಳದಿ ಲೋಳೆ ಬಿಟ್ಟು, ಬಿಳಿ ಭಾಗ ಮಾತ್ರ ಏಕೆ ತಿನ್ಬೇಕು ಗೊತ್ತಾ?

    ಮೊಟ್ಟೆಯ ಬಿಳಿಭಾಗವು 'RVPSL' ಪೆಪ್ಟೈಡ್ ಅನ್ನು ಹೊಂದಿರುತ್ತದೆ. ಈ ಅಂಶವು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

    MORE
    GALLERIES

  • 68

    Benefits of Egg White: ಮೊಟ್ಟೆಯ ಹಳದಿ ಲೋಳೆ ಬಿಟ್ಟು, ಬಿಳಿ ಭಾಗ ಮಾತ್ರ ಏಕೆ ತಿನ್ಬೇಕು ಗೊತ್ತಾ?

    ಹೃದಯರಕ್ತನಾಳದ ಕಾಯಿಲೆ ಅಥವಾ ಹೃದ್ರೋಗವನ್ನು ಕಡಿಮೆ ಮಾಡಲು ಮೊಟ್ಟೆಯ ಬಿಳಿಭಾಗವು ತುಂಬಾ ಪರಿಣಾಮಕಾರಿಯಾಗಿದೆ.

    MORE
    GALLERIES

  • 78

    Benefits of Egg White: ಮೊಟ್ಟೆಯ ಹಳದಿ ಲೋಳೆ ಬಿಟ್ಟು, ಬಿಳಿ ಭಾಗ ಮಾತ್ರ ಏಕೆ ತಿನ್ಬೇಕು ಗೊತ್ತಾ?

    ಮೊಟ್ಟೆಯ ಬಿಳಿಭಾಗದಲ್ಲಿರುವ ವಿಟಮಿನ್ ಎ, ಬಿ-12 ಮತ್ತು ಡಿ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡುತ್ತದೆ. ಮೊಟ್ಟೆಯ ಬಿಳಿಭಾಗವು ದೃಷ್ಟಿ, ಮೈಗ್ರೇನ್ ಮತ್ತು ಸ್ನಾಯು ದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ.

    MORE
    GALLERIES

  • 88

    Benefits of Egg White: ಮೊಟ್ಟೆಯ ಹಳದಿ ಲೋಳೆ ಬಿಟ್ಟು, ಬಿಳಿ ಭಾಗ ಮಾತ್ರ ಏಕೆ ತಿನ್ಬೇಕು ಗೊತ್ತಾ?

    (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES