Alternatives For Salt: ಉಪ್ಪಿನ ಬದಲು ನಿಮ್ಮ ಆಹಾರದಲ್ಲಿ ಈ ವಸ್ತುಗಳನ್ನು ಬಳಸಿ, ಆರೋಗ್ಯಕ್ಕೆ ಬಹಳ ಒಳ್ಳೆಯದು

Alternatives For Table Salt: ನೀವು ಪ್ರತಿದಿನ 1.5 ಗ್ರಾಂನಿಂದ 2.3 ಗ್ರಾಂ ಟೇಬಲ್ ಉಪ್ಪನ್ನು ಸೇವಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸುತ್ತದೆ. ಆದರೆ ನಾವು ಅದಕ್ಕಿಂತ ಹೆಚ್ಚು ಸೇವಿಸುತ್ತೇವೆ, ವಿಶೇಷವಾಗಿ ಊಟದ ಸಮಯದಲ್ಲಿ ತಮ್ಮ ಆಹಾರದಲ್ಲಿ ಉಪ್ಪನ್ನು ಮೇಲೆ ಹಾಕಿಕೊಳ್ಳುತ್ತೇವೆ. ಈ ಉಪ್ಪಿನ ಬದಲು ಬಳಸಬಹುದಾದ ಕೆಲ ಪದಾರ್ಥಗಳಿದ್ದು, ಅದರ ಲಿಸ್ಟ್ ಇಲ್ಲಿದೆ.

First published: