Health Tips: ಮಲಗಿದ ತಕ್ಷಣ ಒಳ್ಳೆ ನಿದ್ದೆ ಬರ್ಬೇಕಾ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ

ನಮ್ಮಲ್ಲಿ ಹೆಚ್ಚಿನವರು ನೆಮ್ಮದಿಯಾಗಿ ಮಲಗೋದಕ್ಕೆ ಒದ್ದಾಡುತ್ತಾರೆ. ಮಧ್ಯರಾತ್ರಿವರೆಗೂ ನಿದ್ದೆ ಬರದೇ ಪರದಾಡುತ್ತಾರೆ. ಆದರೆ ಈ ರೀತಿ ಎಚ್ಚರವಾಗಿರುವುದು ಒಳ್ಳೆಯದಲ್ಲ. ಆರೋಗ್ಯ ಹದಗೆಡುತ್ತದೆ. ಮರುದಿನದ ನಿಮ್ಮ ಕೆಲಸದ ಮೇಲೂ ಇದು ಪರಿಣಾಮ ಬೀರುತ್ತೆ. ಅದಕ್ಕಾಗಿಯೇ ನೀವು ರಾತ್ರಿಯಲ್ಲಿ ಚೆನ್ನಾಗಿ ಮಲಗಬೇಕು.

First published: