Kidney stones: ದಿನಾ ಬೆಳಗ್ಗೆ ಎದ್ದು ಹೀಗೆ ಮಾಡಿ, ಕಿಡ್ನಿಯಲ್ಲಿ ಕಲ್ಲು ಇದ್ದರೆ ತಾನಾಗೇ ಕರಗಿ ಹೋಗುತ್ತದೆ!

Kidney Stones: ಮೂತ್ರಪಿಂಡದಲ್ಲಿ ಕಲ್ಲು ಉಂಟಾಗೋದು ಇತ್ತೀಚೆಗಂತೂ ಸರ್ವೇ ಸಾಧಾರಣವಾದ ಸಮಸ್ಯೆ. ಗಂಡಸರು ಹೆಂಗಸರು ಎನ್ನದೇ ಎಲ್ಲರನ್ನೂ ಈ ಸಮಸ್ಯೆ ಕಾಡುತ್ತದೆ. ವಿಪರೀತ ನೋವು ಕೊಡುವ ಈ ಸಮಸ್ಯೆಗೆ ಪರಿಹಾರಗಳು ಸಾಕಷ್ಟಿವೆ. ಬೊಜ್ಜು, ಬಿಪಿ, ಸೂಕ್ತ ಪ್ರಮಾಣದಲ್ಲಿ ನೀರು ಸೇವಿಸದೆ ಇರುವುದು ಸೇರಿದಂತೆ ನಾನಾ ಜೀವನಶೈಲಿ ಸಂಬಂಧಿತ ತಪ್ಪುಗಳಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಉತ್ಪತ್ತಿಯಾಗುತ್ತವೆ. ಆದರೆ ಅವುಗಳಿಗೆ ಬಹಳ ಉಪಯುಕ್ತ ಪರಿಹಾರಗಳೂ ಇವೆ.

First published: