Helping Adolescents: ಪಾಲಕರು ಹದಿಹರೆಯದಲ್ಲಿ ಮಕ್ಕಳಿಗೆ ಹೇಳಿಕೊಡಲೇಬೇಕಾದ ವಿಷಯ ಇದು
ಡಾ.ವಿದ್ಯಾ ವಿ ಭಟ್, ವೈದ್ಯಕೀಯ ನಿರ್ದೇಶಕರು, ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು ಇವರು ಹದಿಹರೆಯದ ಮಕ್ಕಳ ಸಮಸ್ಯೆಯನ್ನು ಬಗೆಹರಿಸುವಲ್ಲಿ ಪಾಲಕರು ಯಾರು ರೀತಿ ಪಾತ್ರವಹಿಸಬೇಕು ಎಂಬ ಮಾಹಿತಿ ನೀಡಿದ್ದಾರೆ ಗಮನಿಸಿ.
ಹದಿಹರೆಯದವರು ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಗೆ ಒಳಗಾಗುವ ನಿರ್ಣಾಯಕ ಅವಧಿಯಾಗಿದೆ. ಈ ಅವಧಿಯಲ್ಲಿ ಮಕ್ಕಳು ಹಾದಿ ತಪ್ಪುವ ಸಾಧ್ಯತೆ ಇರುತ್ತದೆ ಹಾಗಾಗಿ ಆ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಮಕ್ಕಳನ್ನು ಬೆಳೆಸುವ ಜವಾಬ್ಧಾರಿ ಪಾಲಕಿಗಿರುತ್ತದೆ.
2/ 9
ಸಾಮಾನ್ಯವಾಗಿ ಪ್ರೌಢಾವಸ್ಥೆ ಹಂತದಲ್ಲಿ ಮಕ್ಕಳಲ್ಲಿ ಬದಲಾವಣೆ ಆಗುತ್ತದೆ. ಹದಿಹರೆಯದ ವರ್ಷಗಳು ಪಾಲಕರಿಗೂ ಮಕ್ಕಳಿಗೂ ಇಬ್ಬರಿಗೂ ಸವಾಲಾಗಿರಬಹುದು ಆ ಹಂತದಲ್ಲಿ ಕೆಲವು ಬದಲಾವಣೆ ಅಗತ್ಯ ಎನ್ನುತ್ತಾರೆ. ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರಿನ ವೈದ್ಯರಾದ ಡಾ.ವಿದ್ಯಾ ವಿ ಭಟ್
3/ 9
ಹದಿಹರೆಯದ ಮಕ್ಕಳು ಬೆಳವಣಿಗೆಯಾಗುವಾಗ ಪಾಲಕರು ಸರಿಯಾದ ರೀತಿ ಮಾರ್ಗದರ್ಶನ ನೀಡಿದರೆ ಮಕ್ಕಳು ಉತ್ತಮ ಸಂಸ್ಕಾರ ಹೊಂದುತ್ತಾರೆ. ಮಕ್ಕಳೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಬೇಕು ಅಷ್ಟೇ.
4/ 9
ಇಂದು ಹದಿಹರೆಯದವರು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದು ಮಾನಸಿಕ ಆರೋಗ್ಯ. ಖಿನ್ನತೆಯು ಒಂದು ಹದಿಹರೆಯದವರಲ್ಲಿ ಅನಾರೋಗ್ಯ ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಕಾರಣಗಳು ಮತ್ತು ಆತ್ಮಹತ್ಯೆ ಎರಡನೇ ಪ್ರಮುಖ ಕಾರಣವಾಗಿದೆ.
5/ 9
ಸಂಪನ್ಮೂಲಗಳ ಕೊರತೆ, ಭಾವನಾತ್ಮಕ ಸಮಸ್ಯೆ, ಅಧ್ಯಯನಕ್ಕೆ ಸಂಬಂಧಿಸಿದ ಒತ್ತಡ, ಕೌಟುಂಬಿಕ ಘರ್ಷಣೆ ಇತ್ಯಾದಿ ಮಕ್ಕಳ ಮಾನಸಿಕತೆಯ ಮೇಲೆ ಪರಿಣಾಮ ಬೀರುವ ಅಂಶಗಳಾಗಿದೆ. ಹದಿಹರೆಯದವರು ಈ ಸವಾಲುಗಳನ್ನು ನಿಭಾಯಿಸಲು ಸಹಾಯ ಮಾಡಲು ಅಗತ್ಯವಾದ ಬೆಂಬಲವನ್ನು ಪಾಲಕರು ನೀಡಬೇಕಾಗುತ್ತದೆ.
6/ 9
ಹದಿಹರೆಯದವರಲ್ಲಿ ಮತ್ತೊಂದು ಪ್ರಮುಖ ಕಾಳಜಿಯೆಂದರೆ ಆಲ್ಕೋಹಾಲ್ ಸೇವನೆ ಮತ್ತು ಡ್ರಗ್ಸ್ ಈ ಚಟಗಳಿಗೆ ಮಕ್ಕಳು ಬಲಿಯಾಗದಂತೆ ಕಾಪಾಡುವುದು ಪಾಲಕರ ಜವಾಬ್ಧಾರಿಯಾಗಿರುತ್ತದೆ.
7/ 9
ಸ್ವಯಂ-ಶಿಸ್ತು ಮತ್ತು ಅಸುರಕ್ಷಿತ ಲೈಂಗಿಕತೆ ಅಪಾಯಕಾರಿ ನಡವಳಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯನ್ನು ಹೆಚ್ಚಿರುತ್ತದೆ. ಇದು ಸಾಮಾನ್ಯವಾಗಿ ಆರೋಗ್ಯದ ಅಪಾಯಗಳು, ಗಾಯಗಳು, ಹಿಂಸೆ ಮತ್ತು ಅಕಾಲಿಕ ಮರಣಗಳಿಗೆ ಕಾರಣವಾಗುತ್ತದೆ ಹೀಗಾಗದಂತೆ ಪಾಲಕರು ನೋಡಿಕೊಳ್ಳಬೇಕು.
8/ 9
ಹದಿಹರೆಯದವರಿಗೆ ಆಲ್ಕೋಹಾಲ್ ಸೇವನೆ ಮತ್ತು ಮಾದಕ ದ್ರವ್ಯಗಳ ಅಪಾಯಗಳ ಬಗ್ಗೆ ಶಿಕ್ಷಣ ನೀಡಿ ಅವರನ್ನು ಜಾಗೃತರನ್ನಾಗಿಸಬೇಕು. ಹದಿಹರೆಯದವರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕೆಂದು ಮಕ್ಕಳಿಗೆ ತಿಳಿಸುವುದು ಮುಖ್ಯ. ಕ್ರೀಡೆ, ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಲು ಅಥವಾ ಹೊರಾಂಗಣದಲ್ಲಿ ಸ್ವಲ್ಪ ಸಮಯವನ್ನು ಕಳೆಯಲು ಅವಕಾಶ ಮಾಡಿಕೊಡ ಬೇಕು.
9/ 9
ಅವರೊಂದಿಗೆ ಸ್ನೇಹಪರವಾಗಿ ಈ ವಿಷಯವನ್ನು ಹಂಚಿಕೊಳ್ಳಬೇಕಾಗುತ್ತದೆ. ದೈಹಿಕ ಚಟುವಟಿಕೆ ಮತ್ತು ನೈರ್ಮಲ್ಯದ ಬಗ್ಗೆ ಮನವರಿಕೆ ಮಾಡಿಸಿ ಅವರನ್ನು ಸಂತೋಷವಾಗಿರುವಂತೆ ಮಾಡುವುದು ಮುಖ್ಯ.
First published:
19