Hair Care: ಕೂದಲು ತುಂಬಾ ಉದುರುತ್ತಾ? ಹಾಗಾದ್ರೆ ಈ ಮೆನಮದ್ದು ಟ್ರೈ ಮಾಡಿ
ಸೂರ್ಯನ ಹಾನಿಕಾರಕ ಯುವಿ ಕಿರಣಗಳು ನಮ್ಮ ಕೂದಲನ್ನೂ ಹಾನಿಗೊಳಿಸುತ್ತವೆ. ಸೂರ್ಯನಿಂದ ರಕ್ಷಿಸಲು ನಾವು ನಮ್ಮ ಮುಖದ ಮೇಲೆ ಸನ್‌ಸ್ಕ್ರೀನ್ ಅನ್ನು ಹಚ್ಚುವಂತೆ ಕೂದಲಿಗೆ ನೆಲ್ಲಿಕಾಯಿ ಪೇಸ್ಟ್ ಹಚ್ಚಿ.
ಈಗಿನ ಕಾಲದಲ್ಲಿ ನೀವು ಎಷ್ಟೇ ಕಷ್ಟಪಟ್ಟರು ನಿಮ್ಮ ಕೂಲದನ್ನು ಕಾಪಾಡಿಕೊಳ್ಳುವುದೇ ಒಂದು ಚಾಲೆಂಜ್ ಆಗಿದೆ. ಆದರೆ ನೀವು ಈ ಒಂದು ಮನೆಮದ್ದು ಉಪಯೋಗಿಸಿಕೊಂಡರೆ ಖಂಡಿತ ನಿಮ್ಮ ಕೂದಲು ಮೊದಲಿನಂತಾಗುತ್ತದೆ.
2/ 7
ನೆಲ್ಲಿಕಾಯಿ ಜ್ಯೂಸ್: ಸೂರ್ಯನ ಹಾನಿಕಾರಕ ಯುವಿ ಕಿರಣಗಳು ನಮ್ಮ ಕೂದಲನ್ನೂ ಹಾನಿಗೊಳಿಸುತ್ತವೆ. ಸೂರ್ಯನಿಂದ ರಕ್ಷಿಸಲು ನಾವು ನಮ್ಮ ಮುಖದ ಮೇಲೆ ಸನ್‌ಸ್ಕ್ರೀನ್ ಅನ್ನು ಹಚ್ಚುವಂತೆ ಕೂದಲಿಗೆ ನೆಲ್ಲಿಕಾಯಿ ಪೇಸ್ಟ್ ಹಚ್ಚಿ.
3/ 7
ಆಮ್ಲಾ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಪ್ರತಿದಿನ ಬೆಳಿಗ್ಗೆ ಸೇವಿಸಬಹುದು. ಇದರಿಂದ ಕೂಡಾ ನಿಮ್ಮ ಕೂದಲು ದಪ್ಪವಾಗುತ್ತದೆ. ಹೆಚ್ಚು ಸ್ಟ್ರಾಂಗ್ ಆಗುತ್ತದೆ. ಆದರೆ ಪ್ರತಿನಿತ್ಯ ಮಾಡಬೇಕಾಗುತ್ತದೆ.
4/ 7
ಆಮ್ಲಾವು ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಎ, ಸಿ ಮತ್ತು ಇ ಹೊಂದಿದೆ. ಇವೆಲ್ಲವೂ ಸಹ ಕೂದಲಿಗೆ ಸಾಕಷ್ಟು ಪೋಷಣೆಯನ್ನು ಒದಗಿಸುತ್ತದೆ.
5/ 7
ಮೆದುಳಿನ ಆರೋಗ್ಯಕ್ಕೂ ನೆಲ್ಲಿಕಾಯಿ ತುಂಬಾ ಒಳ್ಳೆಯದು. ಕೆಂಪು ರಕ್ತಕಣವನ್ನು ಸಹ ಇದು ಹೆಚ್ಚು ಮಾಡುತ್ತದೆ. ಆದ್ದರಿಂದ ನೆಲ್ಲಿಕಾಯಿಯನ್ನು ಒಂದಲ್ಲಾ ಒಂದು ರೂಪದಲ್ಲಿ ಆಗಾಗ ಬಳಸಿ.
6/ 7
ಹೆಣ್ಣು ಮಕ್ಕಳು ಮಾತ್ರವಲ್ಲಾ ಗಂಡಸರಿಗೂ ಇದು ತುಂಬ ಆರೋಗ್ಯಕರ ಪ್ರಯೋಜನವನ್ನು ನೀಡುತ್ತದೆ. ಯಾವಾಗಲೂ ಕೂದಲು ಬೆಳ್ಳಗಾಗದಂತೆ ನೋಡಿಕೊಳ್ಳುತ್ತದೆ.
7/ 7
ನೆಲ್ಲಿಕಾಯಿ ಎಣ್ಣೆ ಉಪಯೋಗಿಸಿದರೂ ಸಹ ನಿಮ್ಮ ಕೂದಲು ತುಂಬಾ ನಯವಾಗಿ ಬೆಳೆಯುತ್ತದೆ. ತುಂಬಾ ಸಾಪ್ಟ್ ಆಗಿರುತ್ತದೆ.
First published:
17