Health Tips: ನಿಮ್ಮ ಮೂಳೆಗಳು ಗಟ್ಟಿಯಾಗಬೇಕೇ? ಹಾಗಿದ್ರೆ ಈ ಆಹಾರಗಳನ್ನು ಸೇವಿಸಿ

ಒಂದಾನೊಂದು ಕಾಲದಲ್ಲಿ ಮನುಷ್ಯನ ಮೂಳೆಗಳು ತುಂಬಾ ಬಲಿಷ್ಠವಾಗಿದ್ದವು. ಆದರೆ ಬದಲಾಗುತ್ತಿರುವ ಆಹಾರ ಪದ್ಧತಿಯಿಂದಾಗಿ ದುರ್ಬಲರಾಗುತ್ತಿದ್ದಾರೆ. ಸಣ್ಣ ಅಪಘಾತವಾದರೂ ಮುರಿಯಬಹುದು. ನಿಮ್ಮ ಮೂಳೆಗಳನ್ನು ಗಟ್ಟಿಯಾಗಿಸುವ ಆಹಾರಗಳ ಲೀಸ್ಟ್ ಇಲ್ಲಿದೆ ನೋಡಿ.

First published: