Banana Peel Benefits: ಹಲ್ಲುಗಳು-ಬೆಳ್ಳಿ ಪಾತ್ರೆಗಳು ಹೊಳೆಯಬೇಕೇ.. ಬಾಳೆಹಣ್ಣಿನ ಸಿಪ್ಪೆ ಬಳಸಿ ಅದ್ಭುತ ಫಲಿತಾಂಶವನ್ನು ಕಾಣಿ

ಸುಲಭವಾಗಿ ಎಲ್ಲೆಡೆಯೂ, ಅತ್ಯಂತ ಕಡಿಮೆ ಬೆಲೆಗೆ ಸಿಗುವ ಹಣ್ಣು ಎಂದರೆ ಬಾಳೆಹಣ್ಣು. ಬಾಳೆಹಣ್ಣನ್ನು ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಬಹುತೇಕರಿಗೆ ಊಟದ ನಂತರ ಬಾಳೆಹಣ್ಣನ್ನು ತಿನ್ನುವ ಅಭ್ಯಾಸವಿರುತ್ತದೆ. ಹಣ್ಣನ್ನು ತಿಂದು ಸಿಪ್ಪೆಯನ್ನು ಬಿಸಾಡುವುದು ವಾಡಿಕೆ. ಆದರೆ ಕಸದ ಬುಟ್ಟಿಗೆ ಹಾಕುವ ಬಾಳೆಯ ಸಿಪ್ಪೆಯಲ್ಲಿ ಎಷ್ಟೆಲ್ಲಾ ಅದ್ಭುತವಾದ ಪ್ರಯೋಜನಗಳಿವೆ ಎಂದು ತಿಳಿದರೆ ನೀವು ಎಂದಿಗೂ ಸಿಪ್ಪೆಯನ್ನು ಬಿಸಾಡೋಲ್ಲ.

First published: