Weight Loss: ವರ್ಕ್ ಫ್ರಮ್ ಹೋಮ್​ನಿಂದ ಕೂತು ಕೂತು ಹೊಟ್ಟೆ ಬೊಜ್ಜು ಹೆಚ್ಚಿದ್ಯಾ? ಈ ಟಿಪ್ಸ್ ಫಾಲೋ ಮಾಡಿ ತೂಕ ಇಳಿಸಿ

ಕರೋನಾ ಬಂದ್ಮೇಲೆ ಹಲವು ಕಂಪನಿಗಳು ಅನೇಕರಿಗೆ ವರ್ಕ್ ಫ್ರಮ್ ಹೋಮ್ ನೀಡಿದೆ. ಇದರಿಂದಾಗಿ ಅನೇಕ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಕೆಲವು ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ಕುಳಿತರೆ ಹೊಟ್ಟೆಯ ಬಳಿ ಕೊಬ್ಬು ಹೆಚ್ಚಾಗುತ್ತದೆ. ಓಡಾಟ, ವ್ಯಾಯಾಮ ಇಲ್ಲದೆ ತೂಕ ಹೆಚ್ಚಾಗುತ್ತದೆ.

First published: