ಹೌದು, ಸಾಕಷ್ಟು ಮಂದಿ ಕಡ್ಡಿಗಳು, ಸೇಫ್ಟಿಪಿನ್ಗಳು, ಹೇರ್ ಕ್ಲಿಪ್ಗಳನ್ನು ಕಿವಿಯೊಳಗೆ ಹಾಕಿಕೊಂಡು ಕೊಳಕನ್ನು ತೆಗೆಲು ಪ್ರಯತ್ನಿಸುತ್ತಾರೆ. ಅಲ್ಲದೇ ಮಕ್ಕಳಿಗೆ ಕಿವಿನೋವು ಬಂದಾಗ ಇರುವೆ ಅಥವಾ ಕೀಟಗಳು ಒಳಗೆ ನುಗ್ಗಿವೆ ಎಂದು ಭಾವಿಸಿ ಅನೇಕರು ಈ ವಸ್ತುಗಳನ್ನು ಬಳಸುತ್ತಾರೆ. ಆದರೆ ಇವು ಸುರಕ್ಷಿತವಾರುವ ಬದಲಿಗೆ ಗಂಭೀರವಾದ ಹಾನಿಯನ್ನುಂಟು ಮಾಡಿತ್ತದೆ ಎಂದು ನಿಮಗೆ ತಿಳಿದಿದ್ಯಾ?