Health Tips: ಹೈ ಬಿಪಿಯಿಂದ ಬಳಲುತ್ತಿದ್ದೀರಾ.. ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ..

Health Tips: ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎನ್ನುವುದು ತುಂಬಾ ಸತ್ಯ., ವಯಸ್ಸು, ಕಿಡ್ನಿ ರೋಗ, ಬೊಜ್ಜು ಹೀಗೆ ಹಲವು ಕಾರಣಗಳಿಂದಾಗಿ ಅನೇಕರಿಗೆ ಹೈ ಬಿಪಿ(ಅಧಿಕ ರಕ್ತದೊತ್ತಡ) ಇರುತ್ತದೆ. ಈ ಬಿಪಿ ಕಡಿಮೆ ಮಾಡಲು ಕೆಲವು ಸಲಹೆಗಳು ಇಲ್ಲಿವೆ ನೋಡಿ..

First published: