Health Tips: ಹೃದಯಾಘಾತದ ಭಯವೇ.. ತೆಂಗಿನ ಎಣ್ಣೆಯಲ್ಲಿದೆ ನೋಡಿ ನಿಮ್ಮ ನೆಮ್ಮದಿ..

Coconut oil Benefits: ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಸಿಗುವ ತೆಂಗಿನ ಎಣ್ಣೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ತಲೆ-ಕೂದಲಿಗೆ ಮಾತ್ರವಲ್ಲ, ತೆಂಗಿನ ಎಣ್ಣೆಯನ್ನು ಆಹಾರದಲ್ಲೂ ಬಳಸಲಾಗುತ್ತೆ. ಕೇರಳದಲ್ಲಿ ತೆಂಗಿನ ಎಣ್ಣೆಯಿಂದ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಇಂಥ ತೆಂಗಿನ ಎಣ್ಣೆಯ ಆರೋಗ್ಯ ಪ್ರಯೋಜನಗಳು ನಿಮಗೆ ತಿಳಿದಿದೆಯೇ?

First published: