Constipation: ಚಳಿಗಾಲದಲ್ಲಿ ಕಾಡುವ ಮಲಬದ್ಧತೆಗೆ ತುಪ್ಪದಲ್ಲೇ ಪರಿಹಾರ, ಬಿಸಿ ಹಾಲಿಗೆ ಬೆರೆಸಿ ಕುಡಿದರೆ ಎಲ್ಲಾ ಸಲೀಸು!

ಚಳಿಗಾಲದಲ್ಲಿ ಸಾಮಾನ್ಯವಾಗಿ ನಾವು ಕಡಿಮೆ ನೀರು ಕುಡಿಯುತ್ತೇವೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಪರಿಣಾಮವಾಗಿ, ಅನೇಕ ಜನರು ಮಲಬದ್ಧತೆ ತೊಂದರೆಯನ್ನು ಅನುಭವಿಸುತ್ತಾರೆ. ಆದರೆ ಇದಕ್ಕೆ ಮನೆಯಲ್ಲೇ ಇದೆ ಮದ್ದು...

First published: