Rice Water: ಅಕ್ಕಿ ತೊಳೆದ ನೀರನ್ನು ಹೊರಗೆ ಚೆಲ್ಲುತ್ತೀರಾ? ಇದರ ಪ್ರಯೋಜನ ಗೊತ್ತಾದ್ರೆ ನೀವು ಬಿಸಾಡೋದೇ ಇಲ್ಲ

ಅನ್ನ ಮಾಡುವ ಮುನ್ನ ಸಾಮಾನ್ಯವಾಗಿ ಎಲ್ಲರೂ ಅಕ್ಕಿಯನ್ನು ತೊಳೆಯುತ್ತಾರೆ. ಬಳಿಕ ಅಕ್ಕಿ ತೊಳೆದ ನೀರನ್ನು ಹೊರಗೆ ಚೆಲ್ಲುತ್ತಾರೆ. ಎಷ್ಟೋ ಜನರಿಗೆ ಅಕ್ಕಿ ತೊಳೆದ ನೀರಿನ ಮಹತ್ವ ಗೊತ್ತಿಲ್ಲ. ಇದರ ಪ್ರಯೋಜನ ತಿಳಿದುಕೊಳ್ಳಿ

First published: