Summer Tips: ಬೇಸಿಗೆಯಲ್ಲಿ ಮೊಸರು ತಿಂದ್ರೆ ಏನೆಲ್ಲಾ ಪ್ರಯೋಜನವಿದೆ? ಆರೋಗ್ಯಕರ ಲಾಭ ತಿಳಿಯಿರಿ

ಬೇಸಿಗೆಯಲ್ಲಿ (Summer) ಆರೋಗ್ಯಕರ ಆಹಾರ ತಿನ್ನೋದು ಮುಖ್ಯ, ಬೇಸಿಗೆಯಲ್ಲಿ ಏನು ತಿನ್ನಬೇಕು, (What to eat) ಏನು ತಿನ್ನಬಾರದು, ತಿಂದರೆ ಎಂತಹ ಸಮಸ್ಯೆಗಳು ಬರುತ್ತವೆ. ಇದೇ ರೀತಿಯ ಅನುಮಾನಗಳು ಹೆಚ್ಚಾಗಿವೆ. ಬೇಸಿಗೆಯಲ್ಲಿ ವಿಶೇಷವಾಗಿ ಮೊಸರು (Yogurt) ತಿನ್ನುವುದಿಲ್ಲ ಎಂದು ಹಲವರು ಹೇಳುತ್ತಾರೆ. ಆದರೆ ಮೊಸರು ತಿನ್ನುವುದರಿಂದ ಆಗುವ ಲಾಭಗಳೇನು ಎಂದು ತಿಳಿದುಕೊಳ್ಳಿ

First published: