Skin Care: ಗ್ಲೋಯಿಂಗ್ ಸ್ಕಿನ್ ಪಡೆಯಲು ನಿತ್ಯ ಬೆಳಗ್ಗೆ ಹೀಗೆ ಮಾಡಿ ನೋಡಿ

ಮಧ್ಯರಾತ್ರಿಯವರೆಗೂ ಸ್ಮಾರ್ಟ್ ಫೋನ್ ನೋಡುವುದು, ಲ್ಯಾಪ್ ಟಾಪ್, ಡೆಸ್ಕ್ ಟಾಪ್ ನಂತಹ ಸ್ಕ್ರೀನ್ ಗಳೊಂದಿಗೆ ಸೆಣಸಾಡುವುದು, ತಡವಾಗಿ ನಿದ್ದೆ ಮಾಡುವುದು ನಿದ್ರೆಯ ಕೊರತೆಯಿಂದ ಹೆಚ್ಚಿನವರು ಚರ್ಮದ ಹೊಳಪನ್ನು ಕಳೆದುಕೊಳ್ಳುತ್ತಾರೆ. ಆದರೆ ನೀವು ಬೆಳಿಗ್ಗೆ ಎದ್ದು ಹೀಗೆ ಮಾಡಿದರೆ ಹೊಳೆಯುವ ತ್ವಚೆಯನ್ನು ಪಡೆಯುವ ಅವಕಾಶ ನಿಮ್ಮದಾಗುತ್ತದೆ.

First published: