Mangoes in Summer: ನೀವು ಫ್ರಿಡ್ಜ್​ನಲ್ಲಿಟ್ಟ ಮಾವಿನ ಹಣ್ಣನ್ನು ತೆರೆದ ತಕ್ಷಣ ತಿಂತೀರಾ? ಹಾಗಾದ್ರೆ ಈ ಸುದ್ದಿ ಓದಲೇಬೇಕು

Mangoes in Summer: ಬೇಸಿಗೆಯಲ್ಲಿ ಫ್ರಿಡ್ಜ್‌ನಿಂದ ಮಾವಿನ ಹಣ್ಣನ್ನು ತೆಗೆದ ತಕ್ಷಣ ತಿನ್ನಬೇಡಿ. ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿಡಿ. ಹೀಗೆ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.

First published:

  • 17

    Mangoes in Summer: ನೀವು ಫ್ರಿಡ್ಜ್​ನಲ್ಲಿಟ್ಟ ಮಾವಿನ ಹಣ್ಣನ್ನು ತೆರೆದ ತಕ್ಷಣ ತಿಂತೀರಾ? ಹಾಗಾದ್ರೆ ಈ ಸುದ್ದಿ ಓದಲೇಬೇಕು

    ಬೇಸಿಗೆ ಕಾಲ ಬಂದಿದೆ, ಎಲ್ಲಿ ನೋಡಿದರೂ ಮಾವಿನ ಹಣ್ಣಿನ ರಾಶಿ ಕಾಣಿಸುತ್ತಿದೆ. ಮಾವಿನ ಹಣ್ಣನ್ನು ಇಷ್ಟಪಡದವರೇ ಇಲ್ಲ. ಆದರೆ ಈ ಬೇಸಿಗೆಯಲ್ಲಿ ಫ್ರಿಜ್ ನಲ್ಲಿಟ್ಟ ಮಾವಿನ ಹಣ್ಣನ್ನು ತಕ್ಷಣ ತಿನ್ನಬೇಡಿ. ಹಾಗೆ ಮಾಡಿದರೆ ಎಷ್ಟು ಅಪಾಯಕಾರಿ ಅಂತ ಗೊತ್ತಾದರೆ ನೀವೇ ಆಶ್ಚರ್ಯ ಪಡುತ್ತಿದ್ದಾರೆ.

    MORE
    GALLERIES

  • 27

    Mangoes in Summer: ನೀವು ಫ್ರಿಡ್ಜ್​ನಲ್ಲಿಟ್ಟ ಮಾವಿನ ಹಣ್ಣನ್ನು ತೆರೆದ ತಕ್ಷಣ ತಿಂತೀರಾ? ಹಾಗಾದ್ರೆ ಈ ಸುದ್ದಿ ಓದಲೇಬೇಕು

    ಮಾವಿನ ಹಣ್ಣನ್ನು ಕೆಡದಂತೆ ಇರಲು ಬಹಳ ಜನ ಫ್ರಿಡ್ಜ್​ನಲ್ಲಿ ಇಡುತ್ತಾರೆ. ಆದರೆ ನೀವು ಬ್ರಿಡ್ಜ್​ನಲ್ಲಿಟ್ಟ ಹಣ್ಣನ್ನು ತಿನ್ನಲು ಬಯಸಿದಾಗ, ನೀವು ಅವುಗಳನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿಡಬೇಕು, ಅವುಗಳನ್ನು ಫ್ರಿಡ್ಜ್​ನಿಂದ ತೆಗೆದ ತಕ್ಷಣ ಹೀಗೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ.

    MORE
    GALLERIES

  • 37

    Mangoes in Summer: ನೀವು ಫ್ರಿಡ್ಜ್​ನಲ್ಲಿಟ್ಟ ಮಾವಿನ ಹಣ್ಣನ್ನು ತೆರೆದ ತಕ್ಷಣ ತಿಂತೀರಾ? ಹಾಗಾದ್ರೆ ಈ ಸುದ್ದಿ ಓದಲೇಬೇಕು

    ಮಾವಿನ ಹಣ್ಣನ್ನು ತಿಂದ ನಂತರ ಅನೇಕರಿಗೆ ಚರ್ಮದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಮಾವಿನ ಹಣ್ಣನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಟ್ಟರೆ ಈ ಸಮಸ್ಯೆಯನ್ನು ತಡೆಯಬಹುದು. ಅಷ್ಟೇ ಅಲ್ಲ ಫ್ರಿಡ್ಜ್​ನಿಂದ ತೆಗೆದ ತಕ್ಷಣ ತಿನ್ನದೆ ನೀರಿಗೆ ಹಾಕಿದರೆ ತಂಪು ಕಡಿಮೆಯಾಗಿ ಬಿಸಿಯಾಗುವುದನ್ನು ತಡೆಯುತ್ತದೆ.

    MORE
    GALLERIES

  • 47

    Mangoes in Summer: ನೀವು ಫ್ರಿಡ್ಜ್​ನಲ್ಲಿಟ್ಟ ಮಾವಿನ ಹಣ್ಣನ್ನು ತೆರೆದ ತಕ್ಷಣ ತಿಂತೀರಾ? ಹಾಗಾದ್ರೆ ಈ ಸುದ್ದಿ ಓದಲೇಬೇಕು

    ಮಾವಿನ ಹಣ್ಣನ್ನು ಪದೇ ಪದೇ ಸೇವಿಸುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಇದು ಥರ್ಮೋಜೆನೆಸಿಸ್ಗೆ ಕಾರಣವಾಗುತ್ತದೆ. ತಿನ್ನುವ ಮೊದಲು ಮಾವಿನ ಹಣ್ಣನ್ನು 30 ನಿಮಿಷಗಳ ಕಾಲ ನೆನೆಸಿಡುವುದರಿಂದ ಅವುಗಳಲ್ಲಿರುವ ಥರ್ಮೋಜೆನಿಕ್ ಅಂಶವನ್ನು ಕಡಿಮೆ ಮಾಡುತ್ತದೆ.

    MORE
    GALLERIES

  • 57

    Mangoes in Summer: ನೀವು ಫ್ರಿಡ್ಜ್​ನಲ್ಲಿಟ್ಟ ಮಾವಿನ ಹಣ್ಣನ್ನು ತೆರೆದ ತಕ್ಷಣ ತಿಂತೀರಾ? ಹಾಗಾದ್ರೆ ಈ ಸುದ್ದಿ ಓದಲೇಬೇಕು

    ಮಾವಿನ ಹಣ್ಣಿನಲ್ಲಿ ಫೈಟೊಕೆಮಿಕಲ್ಸ್ ಇದೆ. ಆದ್ದರಿಂದ ಇದನ್ನು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡುವುದರಿಂದ ಫೈಟೊಕೆಮಿಕಲ್‌ಗಳ ಸಾಂದ್ರತೆಯು ಕಡಿಮೆಯಾಗುತ್ತದೆ. ಇದು ಕೊಬ್ಬನ್ನು ನಾಶಮಾಡಲು ಸಹಾಯ ಮಾಡುತ್ತದೆ.

    MORE
    GALLERIES

  • 67

    Mangoes in Summer: ನೀವು ಫ್ರಿಡ್ಜ್​ನಲ್ಲಿಟ್ಟ ಮಾವಿನ ಹಣ್ಣನ್ನು ತೆರೆದ ತಕ್ಷಣ ತಿಂತೀರಾ? ಹಾಗಾದ್ರೆ ಈ ಸುದ್ದಿ ಓದಲೇಬೇಕು

    ಮಾವಿನ ಹಣ್ಣಿನಲ್ಲಿ ಫೈಟಿಕ್ ಆಮ್ಲವಿದೆ. ಇದು ದೇಹದಲ್ಲಿ ಶಾಖವನ್ನು ಉತ್ಪಾದಿಸುತ್ತದೆ ಮತ್ತು ದೇಹವು ಸತು, ಕ್ಯಾಲ್ಸಿಯಂ ಮತ್ತು ಇತರ ಖನಿಜಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಮಾವಿನಹಣ್ಣನ್ನು ನೀರಿನಲ್ಲಿ ನೆನೆಸುವುದರಿಂದ ಹೆಚ್ಚುವರಿ ಆಮ್ಲವನ್ನು ತೆಗೆದುಹಾಕುತ್ತದೆ.

    MORE
    GALLERIES

  • 77

    Mangoes in Summer: ನೀವು ಫ್ರಿಡ್ಜ್​ನಲ್ಲಿಟ್ಟ ಮಾವಿನ ಹಣ್ಣನ್ನು ತೆರೆದ ತಕ್ಷಣ ತಿಂತೀರಾ? ಹಾಗಾದ್ರೆ ಈ ಸುದ್ದಿ ಓದಲೇಬೇಕು

    (Disclaimer): ಈ ಲೇಖನವನ್ನು ಸಾಮಾಜಿಕ ಜಾಲತಾಣದ ಮೂಲಕ ಮಾತ್ರ ಸಂಗ್ರಹಿಸಲಾಗಿದೆ. ಇದನ್ನು ನ್ಯೂಸ್ 18 ಪರಿಶೀಲಿಸಿಲ್ಲ. ಆದ್ದರಿಂದ ವಿವರಗಳಿಗಾಗಿ ಯಾವಾಗಲೂ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ.)

    MORE
    GALLERIES