Health Snoring: ವಿಪರೀತ ಗೊರಕೆ ಹೊಡೆಯುತ್ತೀರಾ? ಹಾಗಾದ್ರೆ ಈ ಸಮಸ್ಯೆ ಬರೋದು ಫಿಕ್ಸ್!

ರಾತ್ರಿ ಹೊತ್ತು ಅನೇಕ ಬಾರಿ ಎಚ್ಚರಗೊಳ್ಳುತ್ತಾರೆ. ಉಸಿರಾಟದ ಸಾಮರ್ಥ್ಯವೂ ಬದಲಾಗುತ್ತದೆ. ದೈಹಿಕ ಆಯಾಸದ ಜೊತೆಗೆ, ನಿದ್ರಾ ಭಂಗದ ಸಮಸ್ಯೆಯನ್ನು ಎದುರಿಸುತ್ತಿರುವವರು ಹೃದ್ರೋಗ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳ ಅಪಾಯವನ್ನು ಹೊಂದಿರುತ್ತಾರೆ.

First published:

  • 17

    Health Snoring: ವಿಪರೀತ ಗೊರಕೆ ಹೊಡೆಯುತ್ತೀರಾ? ಹಾಗಾದ್ರೆ ಈ ಸಮಸ್ಯೆ ಬರೋದು ಫಿಕ್ಸ್!

    ಮಲಗಿದ್ದ ವೇಳೆ ಹಲವರಿಗೆ ಗೊರಕೆ ಹೊಡೆಯುವ ಅಭ್ಯಾಸವಿರುತ್ತದೆ. ಇದಕ್ಕೆ ಕಾರಣವೇನು ಎಂಬುವುದನ್ನೂ ಈ ಹಿಂದೆಯೇ ಸೂಚಿಸಲಾಗಿದ್ದರೂ, ಹೊಸ ಅಧ್ಯಯನವೊಂದು ಈ ಸಮಸ್ಯೆ ಸಾಮಾನ್ಯವಾಗಿ ಅನೇಕ ಮಂದಿ ಮೇಲೆ ಪರಿಣಾಮ ಬೀರುತ್ತದೆ. ಸರಾಸರಿ 5 ಜನರಲ್ಲಿ ಒಬ್ಬರು ಅನೇಕ ನಿದ್ರಾ ಭಂಗವನ್ನು ಅನುಭವಿಸುತ್ತಾರೆ ಎಂದು ತಿಳಿಸಿದೆ. ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯ (OSA) ಅನ್ನು ಪ್ರತಿರೋಧಕ ನಿದ್ರೆಯ ಅಸ್ವಸ್ಥತೆ ಎಂದು ಕರೆಯಲಾಗುತ್ತದೆ.

    MORE
    GALLERIES

  • 27

    Health Snoring: ವಿಪರೀತ ಗೊರಕೆ ಹೊಡೆಯುತ್ತೀರಾ? ಹಾಗಾದ್ರೆ ಈ ಸಮಸ್ಯೆ ಬರೋದು ಫಿಕ್ಸ್!

    ಈ ಸಮಸ್ಯೆ ಇರುವವರು ರಾತ್ರಿ ವೇಳೆ ಜೋರಾಗಿ ಗೊರಕೆ ಹೊಡೆಯುತ್ತಾರೆ. ಈ ಕಾರಣದಿಂದಾಗಿ, ಅವರು ರಾತ್ರಿ ಹೊತ್ತು ಅನೇಕ ಬಾರಿ ಎಚ್ಚರಗೊಳ್ಳುತ್ತಾರೆ. ಉಸಿರಾಟದ ಸಾಮರ್ಥ್ಯವೂ ಬದಲಾಗುತ್ತದೆ. ದೈಹಿಕ ಆಯಾಸದ ಜೊತೆಗೆ, ನಿದ್ರಾ ಭಂಗದ ಸಮಸ್ಯೆಯನ್ನು ಎದುರಿಸುತ್ತಿರುವವರು ಹೃದ್ರೋಗ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳ ಅಪಾಯವನ್ನು ಹೊಂದಿರುತ್ತಾರೆ.

    MORE
    GALLERIES

  • 37

    Health Snoring: ವಿಪರೀತ ಗೊರಕೆ ಹೊಡೆಯುತ್ತೀರಾ? ಹಾಗಾದ್ರೆ ಈ ಸಮಸ್ಯೆ ಬರೋದು ಫಿಕ್ಸ್!

    ಹೇಗೆ ನಿಭಾಯಿಸುವುದು? ವೈದ್ಯಕೀಯ ಚಿಕಿತ್ಸೆ ಮತ್ತು ಜೀವನಶೈಲಿಯ ಬದಲಾವಣೆಗಳ ಮೂಲಕ ನಿದ್ರೆಯ ಅಸ್ವಸ್ಥತೆಗಳನ್ನು ಪರಿಹರಿಸಬಹುದು ಎಂದು ಸಂಶೋಧಕರು ಸೂಚಿಸುತ್ತಾರೆ. ಜೊತೆಗೆ ನಿದ್ರೆಯ ಸಮಸ್ಯೆಗಳಿರುವ ಕೆಲ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

    MORE
    GALLERIES

  • 47

    Health Snoring: ವಿಪರೀತ ಗೊರಕೆ ಹೊಡೆಯುತ್ತೀರಾ? ಹಾಗಾದ್ರೆ ಈ ಸಮಸ್ಯೆ ಬರೋದು ಫಿಕ್ಸ್!

    ಅಧ್ಯಯನದಲ್ಲಿ ಒಟ್ಟು 20,151 ಜನರು ಭಾಗವಹಿಸಿದ್ದರು. ಅವರಲ್ಲಿ ಹಲವರು ನಿದ್ರೆಯ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಕಂಡುಬಂದಿದೆ. ಸ್ಥೂಲಕಾಯತೆ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ಜನರು ಸಾಮಾನ್ಯವಾಗಿ ನಿದ್ರಾ ಭಂಗ ಸಮಸ್ಯೆ ಹೊಂದಿದ್ದಾರೆ. ಪದೇ ಪದೇ ಗೊರಕೆ ಹೊಡೆಯುವುದು ಮತ್ತು ಹಗಲಿನಲ್ಲಿ ನಿದ್ದೆ ಮಾಡುವುದು ಅವರು ಎದುರಿಸುವ ಸಮಸ್ಯೆಗಳಾಗಿದೆ.

    MORE
    GALLERIES

  • 57

    Health Snoring: ವಿಪರೀತ ಗೊರಕೆ ಹೊಡೆಯುತ್ತೀರಾ? ಹಾಗಾದ್ರೆ ಈ ಸಮಸ್ಯೆ ಬರೋದು ಫಿಕ್ಸ್!

    ಕನಿಷ್ಠ ಸಮಸ್ಯೆ? ನಿದ್ರಾ ಭಂಗದಿಂದ ಬಳಲುತ್ತಿರುವವರಲ್ಲಿ ಕೇವಲ ಶೇಕಡಾ 3.5 ರಷ್ಟು ಜನರು ಮಾತ್ರ ಚಿಕಿತ್ಸೆ ಪಡೆಯುತ್ತಾರೆ ಮತ್ತು ಸುಮಾರು 20.2 ಶೇಕಡಾ ಜನರು ಸಮಸ್ಯೆ ತೀವ್ರವಾಗಿದ್ದರೂ ಚಿಕಿತ್ಸೆ ಪಡೆಯುವುದಿಲ್ಲ ಎಂದು ಅಧ್ಯಯನವು ಕಂಡುಹಿಡಿದಿದೆ.

    MORE
    GALLERIES

  • 67

    Health Snoring: ವಿಪರೀತ ಗೊರಕೆ ಹೊಡೆಯುತ್ತೀರಾ? ಹಾಗಾದ್ರೆ ಈ ಸಮಸ್ಯೆ ಬರೋದು ಫಿಕ್ಸ್!

    ಹೃದಯ ಸಂಬಂಧಿ ಸಮಸ್ಯೆಗಳಿರುವ ವಯಸ್ಸಾದ ಪುರುಷರು, ಭಾರೀ ಧೂಮಪಾನಿಗಳು ಮತ್ತು ಹೆಚ್ಚಿನ ಮಟ್ಟದ ಆತಂಕ ಹೊಂದಿರುವವರು ನಿದ್ರಾ ಭಂಗವನ್ನು ಅನುಭವಿಸುತ್ತಾರೆ ಎಂದು ಹೇಳಲಾಗಿದೆ.

    MORE
    GALLERIES

  • 77

    Health Snoring: ವಿಪರೀತ ಗೊರಕೆ ಹೊಡೆಯುತ್ತೀರಾ? ಹಾಗಾದ್ರೆ ಈ ಸಮಸ್ಯೆ ಬರೋದು ಫಿಕ್ಸ್!

    ವಿಪರೀತವಾಗಿ ಆಯಾಸ ಉಂಟಾದಾಗ ಮಾತ್ರ ಗೊರಕೆಯನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಆದರೆ, ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆಯು ಪಾರ್ಶ್ವವಾಯು, ಹೃದ್ರೋಗ ಮತ್ತು ಮಧುಮೇಹವನ್ನು ತಡೆಯಬಹುದು ಎಂದು ಸಂಶೋಧಕರು ಸೂಚಿಸುತ್ತಾರೆ. ಅನೇಕ ಮಂದಿಗೆ ನಿದ್ರೆ ಮಾಡುವ ವೇಳೆ ಗೊರಕೆ ಹೊಡೆಯುವುದೇ ತಿಳಿದಿರುವುದಿಲ್ಲ.

    MORE
    GALLERIES