Health Tips: ಗರ್ಭಿಣಿಯಾದಾಗ ಹೆಚ್ಚು ತಿಂದ್ರೆ ಹೆರಿಗೆಗೆ ಸಮಸ್ಯೆ ಆಗುತ್ತಾ? ಮಹಿಳೆಯರು ತಿಳಿದುಕೊಳ್ಳಲೇ ಬೇಕಾದ ಇಂಟ್ರೆಸ್ಟಿಂಗ್ ವಿಚಾರ!

ಬೆಳೆಯುತ್ತಿರುವ ಮಗುವಿನ ಗರ್ಭಕೋಶ ಮತ್ತು ಜರಾಯುವಿನ ಹೆಚ್ಚಿದ ಕ್ಯಾಲೋರಿ ಅಗತ್ಯಗಳನ್ನು ಹೊಂದಿಸಲು ಗರ್ಭಿಣಿಯರಿಗೆ ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚಾಗಿ ಹಸಿವಾಗುತ್ತದೆ. ಹಾಗಾಗಿ ಗರ್ಭಿಣಿಯರು ಹೆಚ್ಚಾಗಿ ಹಸಿವಿನಿಂದ ಬಳಲುತ್ತಿರುತ್ತಾರೆ.

First published:

  • 17

    Health Tips: ಗರ್ಭಿಣಿಯಾದಾಗ ಹೆಚ್ಚು ತಿಂದ್ರೆ ಹೆರಿಗೆಗೆ ಸಮಸ್ಯೆ ಆಗುತ್ತಾ? ಮಹಿಳೆಯರು ತಿಳಿದುಕೊಳ್ಳಲೇ ಬೇಕಾದ ಇಂಟ್ರೆಸ್ಟಿಂಗ್ ವಿಚಾರ!

    ಗರ್ಭಿಣಿ ಮಹಿಳೆಯ ಆರೋಗ್ಯ ಇತರರಿಗೆ ಹೋಲಿಸಿದರೆ ತುಂಬಾ ಸೂಕ್ಷ್ಮ ಎಂದು ಹೇಳುತ್ತಾರೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಮಹಿಳೆಯರು ಎಷ್ಟೇ ಜಾಗರೂಕರಾಗಿದ್ದರೂ ಕಡಿಮೆಯೇ. ಏಕೆಂದರೆ ಗರ್ಭಾವಸ್ಥೆಯಲ್ಲಿರುವ ತಾಯಿಗೆ ತನ್ನ ಹಾಗೂ ತನ್ನ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇರಬೇಕು.

    MORE
    GALLERIES

  • 27

    Health Tips: ಗರ್ಭಿಣಿಯಾದಾಗ ಹೆಚ್ಚು ತಿಂದ್ರೆ ಹೆರಿಗೆಗೆ ಸಮಸ್ಯೆ ಆಗುತ್ತಾ? ಮಹಿಳೆಯರು ತಿಳಿದುಕೊಳ್ಳಲೇ ಬೇಕಾದ ಇಂಟ್ರೆಸ್ಟಿಂಗ್ ವಿಚಾರ!

    ಬೆಳೆಯುತ್ತಿರುವ ಮಗುವಿನ ಗರ್ಭಕೋಶ ಮತ್ತು ಜರಾಯುವಿನ ಹೆಚ್ಚಿದ ಕ್ಯಾಲೋರಿ ಅಗತ್ಯಗಳನ್ನು ಹೊಂದಿಸಲು ಗರ್ಭಿಣಿಯರಿಗೆ ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚಾಗಿ ಹಸಿವಾಗುತ್ತದೆ. ಹಾಗಾಗಿ ಗರ್ಭಿಣಿಯರು ಹೆಚ್ಚಾಗಿ ಹಸಿವಿನಿಂದ ಬಳಲುತ್ತಿರುತ್ತಾರೆ.

    MORE
    GALLERIES

  • 37

    Health Tips: ಗರ್ಭಿಣಿಯಾದಾಗ ಹೆಚ್ಚು ತಿಂದ್ರೆ ಹೆರಿಗೆಗೆ ಸಮಸ್ಯೆ ಆಗುತ್ತಾ? ಮಹಿಳೆಯರು ತಿಳಿದುಕೊಳ್ಳಲೇ ಬೇಕಾದ ಇಂಟ್ರೆಸ್ಟಿಂಗ್ ವಿಚಾರ!

    ಹಸಿವಾದಾಗ ಯಾವ ಆಹಾರವನ್ನು ತಿನ್ನುತ್ತೇವೆ ಎಂಬುದರ ಮೇಲೆ ತೂಕ ಹೆಚ್ಚಾಗುತ್ತದೆ. ಪಿಷ್ಟದ ಆಹಾರಗಳು ವಿಶೇಷವಾಗಿ ಅನ್ನ ಆಧಾರಿತ ಆಹಾರವನ್ನು ಮಿತವಾಗಿ ಸೇವಿಸಬೇಕು. ನೀವು ಮೀನು, ಮೊಟ್ಟೆ ಮತ್ತು ಹಾಲಿನಂತಹ ಪ್ರೋಟೀನ್ ಭರಿತ ಆಹಾರಗಳನ್ನು ಹೆಚ್ಚಾಗಿ ತೆಗೆದುಕೊಳ್ಳಬಹುದು.

    MORE
    GALLERIES

  • 47

    Health Tips: ಗರ್ಭಿಣಿಯಾದಾಗ ಹೆಚ್ಚು ತಿಂದ್ರೆ ಹೆರಿಗೆಗೆ ಸಮಸ್ಯೆ ಆಗುತ್ತಾ? ಮಹಿಳೆಯರು ತಿಳಿದುಕೊಳ್ಳಲೇ ಬೇಕಾದ ಇಂಟ್ರೆಸ್ಟಿಂಗ್ ವಿಚಾರ!

    ತರಕಾರಿಗಳು, ಸೊಪ್ಪು ಮತ್ತು ಹಣ್ಣುಗಳಂತಹ ವಿಟಮಿನ್ಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಆಹಾರಗಳನ್ನು ಸೇರಿಸಬೇಕು. ಕರಿದ ಆಹಾರಗಳು, ಅನ್ನ, ಮೈದಾದಿಂದ ಮಾಡಿದ ಆಹಾರಗಳು ಮತ್ತು ಜಂಕ್ ಫುಡ್ ಸೇರಿದಂತೆ ಕೆಲವು ಆಹಾರಗಳನ್ನು ಸಾಧ್ಯವಾದಷ್ಟು ಕಡಿಮೆ ತಿನ್ನಬೇಕು.

    MORE
    GALLERIES

  • 57

    Health Tips: ಗರ್ಭಿಣಿಯಾದಾಗ ಹೆಚ್ಚು ತಿಂದ್ರೆ ಹೆರಿಗೆಗೆ ಸಮಸ್ಯೆ ಆಗುತ್ತಾ? ಮಹಿಳೆಯರು ತಿಳಿದುಕೊಳ್ಳಲೇ ಬೇಕಾದ ಇಂಟ್ರೆಸ್ಟಿಂಗ್ ವಿಚಾರ!

    ಅಲ್ಲದೇ, ವ್ಯಾಯಾಮ, ವಿಶೇಷವಾಗಿ ವಾಕಿಂಗ್, ದಿನಕ್ಕೆ ಕನಿಷ್ಠ 5,000 ಹೆಜ್ಜೆಗಳನ್ನು ನಡೆಯುವುದು ಆರೋಗ್ಯಕ್ಕೆ ಒಳ್ಳೆಯದು. ಒಂದೇ ಸಮಯಕ್ಕೆ ಅಷ್ಟು ನಡೆಯಲು ಸಾಧ್ಯವಾಗದಿದ್ದರೆ, ಸ್ವಲ್ಪ, ಸ್ವಲ್ಪ ಹೊತ್ತು ವಾಕ್ ಮಾಡಬಹುದು. ಇದು ಗರ್ಭಿಣಿಯರ ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

    MORE
    GALLERIES

  • 67

    Health Tips: ಗರ್ಭಿಣಿಯಾದಾಗ ಹೆಚ್ಚು ತಿಂದ್ರೆ ಹೆರಿಗೆಗೆ ಸಮಸ್ಯೆ ಆಗುತ್ತಾ? ಮಹಿಳೆಯರು ತಿಳಿದುಕೊಳ್ಳಲೇ ಬೇಕಾದ ಇಂಟ್ರೆಸ್ಟಿಂಗ್ ವಿಚಾರ!

    ಮಗುವಿನ ತೂಕವು ದೇಹದ ಸಂಯೋಜನೆ ಮತ್ತು ತಾಯಿಯ ತೂಕವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಗರ್ಭಿಣಿ ಮಹಿಳೆಗೆ ಮಧುಮೇಹ ಇದ್ದರೆ, ಅವರ ಮಕ್ಕಳು ತುಂಬಾ ದಪ್ಪವಾಗಿ ಜನಿಸುವ ಸಾಧ್ಯತೆಯಿದೆ. ಮಗುವಿಗೆ ನೇರವಾಗಿ ಹೆಚ್ಚು ಎದೆಹಾಲು ಕುಡಿಸುವುದರಿಂದ ಮಗುವಿನ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ.

    MORE
    GALLERIES

  • 77

    Health Tips: ಗರ್ಭಿಣಿಯಾದಾಗ ಹೆಚ್ಚು ತಿಂದ್ರೆ ಹೆರಿಗೆಗೆ ಸಮಸ್ಯೆ ಆಗುತ್ತಾ? ಮಹಿಳೆಯರು ತಿಳಿದುಕೊಳ್ಳಲೇ ಬೇಕಾದ ಇಂಟ್ರೆಸ್ಟಿಂಗ್ ವಿಚಾರ!

    ಹೆರಿಗೆಯ ಸಮಯದಲ್ಲಿಯೇ ನೋವನ್ನು ಆಧರಿಸಿ ನಾರ್ಮಲ್ ಡೆಲಿವರಿ ಮಾಡಬೇಕೋ ಅಥವಾ ಸಿಸೇರಿಯನ್ ಮಾಡಬೇಕೋ ಎಂದು ನಿರ್ಧಾರವಾಗುತ್ತದೆ. ಮಗುವಿನ ತೂಕವು ನಾಲ್ಕು ಕಿಲೋಗ್ರಾಂಗಳಿಗಿಂತ ಹೆಚ್ಚು ಇದ್ದರೆ, ನೇರ ಸಿಸೇರಿಯನ್ ಮಾಡುಚ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

    MORE
    GALLERIES