Joint Pain Home Remedies: ಚಳಿಗಾಲದಲ್ಲಿ ಕೀಲು ನೋವು ಹೆಚ್ಚಾಗಿದೆಯಾ? ಆಹಾರದಲ್ಲಿರಲಿ ಈ 5 ವಸ್ತುಗಳು

Joint Pain Home Remedies: ಚಳಿಗಾಲದಲ್ಲಿ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಕೀಲು ನೋವು ಸಹ ಒಂದು ಸಮಸ್ಯೆಯಾಗಿದೆ. ಸಮಸ್ಯೆ ನಿವಾರಣೆಗೆ ನೋವು ನಿವಾರಕ ಮಾತ್ರೆಗಳು, ಎಣ್ಣೆ, ಸ್ಪ್ರೇ ಮತ್ತು ಟ್ಯೂಬ್ ಗಳನ್ನು ಬಳಸುತ್ತಾರೆ. ಆದ್ರೆ ಈ ನಿವಾರಕಗಳ ಪರಿಣಾಮ ಮುಗಿಯುತ್ತಿದ್ದಂತೆ ಮತ್ತೆ ಸಮಸ್ಯೆ ಕಾಣಿಸಿಕೊಳ್ಳಲಾರಂಭಿಸುತ್ತದೆ. ದಿನನಿತ್ಯ ಸೇವಿಸುವ ಆಹಾರದಲ್ಲಿ ಈ 5 ವಸ್ತುಗಳನ್ನು ಸೇರಿದ್ರೆ ಸಮಸ್ಯೆ ನಿವಾರಣೆಗೆ ಸಹಾಯ ಆಗುತ್ತೆ ಅಂತ ಹೇಳುತ್ತಾರೆ.

First published: