ಹೀಗಾಗಿ ಮಗು ಮಲಗಿದ್ದ ವೇಳೆ ಕೆಲವರು ಮೊಬೈಲ್ ನೋಡಿದರೆ, ಮತ್ತೆ ಕೆಲವರು ಎದೆ ಹಾಲುಣಿಸುತ್ತಾ ಮೊಬೈಲ್ ನೋಡುವ ಅಭ್ಯಾಸ ಹೊಂದಿರುತ್ತಾರೆ. ಹಾಗಾದರೆ, ಮಗುವಿಗೆ ಎದೆ ಹಾಲುಣಿಸುವಾಗ ಮೊಬೈಲ್ ನೋಡುವುದು ಒಳ್ಳೆಯದಾ? ಕೆಟ್ಟದಾ? ಇದು ಮಗುವಿನ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರಬಹುದು? ಈ ಎಲ್ಲದರ ಕುರಿತ ಮಾಹಿತಿ ಈ ಕೆಳಗಿನಂತಿದೆ.