Headache: ನಿತ್ಯ ವಿಪರೀತ ತಲೆನೋವು ಕಾಡುತ್ತಿದ್ದರೆ ಈ ಆಹಾರ ಪದಾರ್ಥಗಳಿಂದ ದೂರವಿರಿ

ತಲೆನೋವು ಎಲ್ಲಾ ವಯೋಮಾನದವರನ್ನೂ ಬಾಧಿಸುವ ಆರೋಗ್ಯ ಸಮಸ್ಯೆಯಾಗಿದೆ. ಅದರಲ್ಲೂ ಮೈಗ್ರೇನ್ ನಿಂದ ಬಳಲುವವರು ಸಾಕಷ್ಟು ಹಿಂಸೆಯನ್ನು ಅನುಭವಿಸುತ್ತಾರೆ. ಪ್ರಪಂಚದಲ್ಲಿ ಪ್ರತಿ ಏಳು ಜನರಲ್ಲಿ ಒಬ್ಬರು ಮೈಗ್ರೇನ್ ನಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.

First published:

  • 17

    Headache: ನಿತ್ಯ ವಿಪರೀತ ತಲೆನೋವು ಕಾಡುತ್ತಿದ್ದರೆ ಈ ಆಹಾರ ಪದಾರ್ಥಗಳಿಂದ ದೂರವಿರಿ

    ಪ್ರತಿಯೊಬ್ಬರೂ ಜೀವನದ ಒಂದು ಹಂತದಲ್ಲಿ ತಲೆನೋವಿನಿಂದ ಬಳಲುತ್ತಾರೆ. ವಿಶೇಷವಾಗಿ ಮೆದುಳಿನ ಕೆಳಗಿನ ಭಾಗದಲ್ಲಿ ಹೆಚ್ಚಾಗಿ ನೋವು ಕಾಣಿಸಿಕೊಳ್ಳುತ್ತೆ. ನಿತ್ಯ ತಲೆನೋವುತ್ತಿದ್ದರೆ, ಕೆಲವೊಂದು ಆಹಾರಗಳಿಂದ ದೂರ ಇರಬೇಕು.

    MORE
    GALLERIES

  • 27

    Headache: ನಿತ್ಯ ವಿಪರೀತ ತಲೆನೋವು ಕಾಡುತ್ತಿದ್ದರೆ ಈ ಆಹಾರ ಪದಾರ್ಥಗಳಿಂದ ದೂರವಿರಿ

    ಕಾಫಿ: ಕೆಲವರು ತಲೆನೋವು ಎಂದು ಕಾಫಿ ಕುಡಿಯುತ್ತಾರೆ, ಆದರೆ ಇದು ತಪ್ಪು ಕಲ್ಪನೆ. ಅನೇಕರಲ್ಲಿ ಕೆಫಿನ್ ಅಂಶ ತಲೆನೋವನ್ನು ಹೆಚ್ಚು ಮಾಡುತ್ತದೆ ಎಂದು ಕೆಲ ಸಂಶೋಧನೆಗಳಿಂದ ತಿಳಿದು ಬಂದಿದೆ.

    MORE
    GALLERIES

  • 37

    Headache: ನಿತ್ಯ ವಿಪರೀತ ತಲೆನೋವು ಕಾಡುತ್ತಿದ್ದರೆ ಈ ಆಹಾರ ಪದಾರ್ಥಗಳಿಂದ ದೂರವಿರಿ

    ಚಾಕೊಲೇಟ್: ಚಾಕೊಲೇಟ್ ತಲೆನೋವಿಗೆ ಕಾರಣವಾಗುವ ಅಂಶಗಳಲ್ಲಿ ಒಂದಾಗಿದೆ. ತಲೆನೋವಿನಿಂದ ಬಳಲುತ್ತಿರುವವರು ಚಾಕೊಲೇಟ್ ತಿನ್ನುವುದನ್ನು ನಿಲ್ಲಿಸಬೇಕು ಎಂದು ವೈದ್ಯರು ನೀಡುತ್ತಾರೆ.

    MORE
    GALLERIES

  • 47

    Headache: ನಿತ್ಯ ವಿಪರೀತ ತಲೆನೋವು ಕಾಡುತ್ತಿದ್ದರೆ ಈ ಆಹಾರ ಪದಾರ್ಥಗಳಿಂದ ದೂರವಿರಿ

    ಐಸ್ ಕ್ರೀಮ್: ತಲೆನೋವಿಗೆ ಕಾರಣವಾಗುವ ಮುಖ್ಯ ಆಹಾರವೆಂದರೆ ಐಸ್ ಕ್ರೀಮ್. ಇದರಲ್ಲಿನ ಶೀತವು ತಲೆನೋವಿಗೆ ಕಾರಣವಾಗಬಹುದು. ಹಾಗಾಗಿ ಐಸ್ ಕ್ರೀಮ್ ತಿನ್ನುವುದನ್ನು ಕಡಿಮೆ ಮಾಡಬೇಕು.

    MORE
    GALLERIES

  • 57

    Headache: ನಿತ್ಯ ವಿಪರೀತ ತಲೆನೋವು ಕಾಡುತ್ತಿದ್ದರೆ ಈ ಆಹಾರ ಪದಾರ್ಥಗಳಿಂದ ದೂರವಿರಿ

    ಪಾಕೆಟ್ ಫುಡ್: ಯಾವ ಆಹಾರ ಪಾಕೆಟ್ , ಬಾಟಲಿಗಳಲ್ಲಿ ಬರುತ್ತದೆಯೋ ಅದಕ್ಕೆ ಪ್ರಿಸರ್ವೇಟಿವ್ಸ್ ಬಳಸುತ್ತಾರೆ. ಆಹಾರ ತುಂಬಾ ದಿನಗಳ ಕಾಲ ಕೆಡಬಾರದು ಎಂದು ಬಳಸುವ ವಸ್ತು ತಲೆನೋವನ್ನು ಹೆಚ್ಚು ಮಾಡುತ್ತದೆ.

    MORE
    GALLERIES

  • 67

    Headache: ನಿತ್ಯ ವಿಪರೀತ ತಲೆನೋವು ಕಾಡುತ್ತಿದ್ದರೆ ಈ ಆಹಾರ ಪದಾರ್ಥಗಳಿಂದ ದೂರವಿರಿ

    ಸೋಯಾ ಸಾಸ್: ಮೈಗ್ರೇನ್ ತಲೆನೋವನ್ನು ಪ್ರಚೋದಿಸುವ ಅನೇಕ ಆಹಾರಗಳಲ್ಲಿ ಸೋಯಾ ಸಾಸ್ ಕೂಡ ಒಂದು. ಸೋಯಾ ಸಾಸ್ ನಲ್ಲಿ ಮೋನೋಸೋಡಿಯಂ ಗ್ಲುಟಮೇಟ್ ಅಧಿಕವಾಗಿದ್ದು ಇದು ಅತಿಸಾರ, ಸೆಳೆತ, ಹಾರೋಫಿಕ್ ತಲೆನೋವುಗಳಿಗೆ ಕಾರಣವಾಗಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Headache: ನಿತ್ಯ ವಿಪರೀತ ತಲೆನೋವು ಕಾಡುತ್ತಿದ್ದರೆ ಈ ಆಹಾರ ಪದಾರ್ಥಗಳಿಂದ ದೂರವಿರಿ

    Disclaimer: ಮೇಲಿನ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದು ಸಂಪೂರ್ಣ ಸತ್ಯವೆಂದು ನ್ಯೂಸ್ 18 ಕನ್ನಡ ದೃಢಿಕರಿಸುವುದಿಲ್ಲ. ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವವರು ವೈದ್ಯರ ಸಲಹೆ ಪಡೆಯುವುದು ಸೂಕ್ತ.

    MORE
    GALLERIES