ಅಧಿಕ ಗ್ಲೈಸೆಮಿಕ್ ಆಹಾರಗಳು: ಆಹಾರ ಮತ್ತು ಒತ್ತಡಕ್ಕೂ ಇದಕ್ಕೂ ಏನು ಸಂಬಂಧವಿದೆ ಎಂದು ನೀವು ಯೋಚಿಸುತ್ತೀರಿ? ಖಂಡಿತ ಇದೆ. ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಆಹಾರಗಳಲ್ಲಿ ಬ್ರೆಡ್, ಪಾಸ್ಟಾ, ಆಲೂಗಡ್ಡೆ, ಅಕ್ಕಿ, ಸಕ್ಕರೆ ಮತ್ತು ಜ್ಯೂಸ್ ಸೇರಿವೆ, ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದ್ದಕ್ಕಿದ್ದಂತೆ ಹೆಚ್ಚಿಸುತ್ತದೆ.