Health Tips: ಬೇಸಿಗೆಗಾಲದಲ್ಲಿ ಬರುವ ಮಳೆಯಿಂದ ನಿಮ್ಮ ಮಕ್ಕಳ ಆರೋಗ್ಯ ಕಾಪಾಡಲು ಈ ರೀತಿ ಮಾಡಿ

ಮನಬಂದಂತೆ ಮಕ್ಕಳನ್ನು ನೀರಿಗೆ ಆಟವಾಡಲು ಬಿಡಬೇಡಿ. ಏಕೆಂದರೆ ಬಿಸಿಲು ಮತ್ತು ಮಳೆ ಎರಡೂ ಒಟ್ಟಿಗೆ ಬಂದರೆ ಅದು ಮಕ್ಕಳ ಆರೋಗ್ಯದ ಮೇಲೆ ತೀರ್ವ ಪರಿಣಾಮ ಬೀರುತ್ತದೆ. ಅವರನ್ನು ನೆನೆಯಲು ಬಿಡಬೇಡಿ.

First published:

  • 17

    Health Tips: ಬೇಸಿಗೆಗಾಲದಲ್ಲಿ ಬರುವ ಮಳೆಯಿಂದ ನಿಮ್ಮ ಮಕ್ಕಳ ಆರೋಗ್ಯ ಕಾಪಾಡಲು ಈ ರೀತಿ ಮಾಡಿ

    ಬೇಸಿಗೆ ರಜ ಆರಂಭವಾಗಿದೆ. ವಿದ್ಯಾರ್ಥಿಗಳಿಗೆ ಸಮ್ಮರ್​ ಕ್ಯಾಂಪ್​ ನಡೆಯುತ್ತಿದೆ. ಇನ್ನು ಕೆಲ ವಿದ್ಯಾರ್ಥಿಗಳು ರಜೆಯ ಮೋಜನ್ನು ಅನುಭವಿಸುತ್ತಿದ್ದಾರೆ. ಆದರೆ ವಾತಾವರಣ ಬದಲಾವಣೆ ಆಗುತ್ತಿದೆ. ಇದರಿಂದ ಮಕ್ಕಳ ಆರೋಗ್ಯ ಸಮಸ್ಯೆ ಕಾಣಿಸುತ್ತಿದೆ.

    MORE
    GALLERIES

  • 27

    Health Tips: ಬೇಸಿಗೆಗಾಲದಲ್ಲಿ ಬರುವ ಮಳೆಯಿಂದ ನಿಮ್ಮ ಮಕ್ಕಳ ಆರೋಗ್ಯ ಕಾಪಾಡಲು ಈ ರೀತಿ ಮಾಡಿ

    ಮಕ್ಕಳು ತಮ್ಮ ಬೇಸಿಗೆ ರಜೆಯಲ್ಲಿ ಹೆಚ್ಚಾಗಿ ಆಟವಾಡಲು ಬಯಸುತ್ತಾರೆ. ಆದರೆ ಬೇಸಿಗೆಯ ಬಿಸಿಲಲ್ಲಿ ಈ ನಡುವೆ ಮಳೆ ಬರುತ್ತಿದೆ. ಇದರಿಂದ ಮಕ್ಕಳನ್ನು ರಕ್ಷಿಸುವುದು ತುಂಬಾ ಮುಖ್ಯವಾಗುತ್ತದೆ.

    MORE
    GALLERIES

  • 37

    Health Tips: ಬೇಸಿಗೆಗಾಲದಲ್ಲಿ ಬರುವ ಮಳೆಯಿಂದ ನಿಮ್ಮ ಮಕ್ಕಳ ಆರೋಗ್ಯ ಕಾಪಾಡಲು ಈ ರೀತಿ ಮಾಡಿ

    ಮನಬಂದಂತೆ ಮಕ್ಕಳನ್ನು ನೀರಿಗೆ ಆಟವಾಡಲು ಬಿಡಬೇಡಿ. ಏಕೆಂದರೆ ಬಿಸಿಲು ಮತ್ತು ಮಳೆ ಎರಡೂ ಒಟ್ಟಿಗೆ ಬಂದರೆ ಅದು ಮಕ್ಕಳ ಆರೋಗ್ಯದ ಮೇಲೆ ತೀರ್ವ ಪರಿಣಾಮ ಬೀರುತ್ತದೆ. ಅವರನ್ನು ನೆನೆಯಲು ಬಿಡಬೇಡಿ.

    MORE
    GALLERIES

  • 47

    Health Tips: ಬೇಸಿಗೆಗಾಲದಲ್ಲಿ ಬರುವ ಮಳೆಯಿಂದ ನಿಮ್ಮ ಮಕ್ಕಳ ಆರೋಗ್ಯ ಕಾಪಾಡಲು ಈ ರೀತಿ ಮಾಡಿ

    ಜ್ವರದ ಲಕ್ಷಣಗಳೇನಾದರೂ ಕಂಡುಬಂದಲ್ಲಿ ನೀವು ತಕ್ಷಣ ಮಕ್ಕಳಿಗೆ ಸೂಪ್​ ಮತ್ತು ತುಳಸಿ ಹಾಗೂ ಶುಂಠಿ ಕಷಾಯ ಮಾಡಿಕೊಡಿ.

    MORE
    GALLERIES

  • 57

    Health Tips: ಬೇಸಿಗೆಗಾಲದಲ್ಲಿ ಬರುವ ಮಳೆಯಿಂದ ನಿಮ್ಮ ಮಕ್ಕಳ ಆರೋಗ್ಯ ಕಾಪಾಡಲು ಈ ರೀತಿ ಮಾಡಿ

    ಚಿಕ್ಕ ಮಕ್ಕಳನ್ನು ಎಷ್ಟೇ ಜೋಪಾನವಾಗಿ ನೋಡಿಕೊಂಡರೂ ಕಷ್ಟ. ಏನಾದರೂ ಒಂದು ಆರೋಗ್ಯ ಸಮಸ್ಯೆಗಳು ಬೇಗ ಬಂದು ಬಿಡುತ್ತವೆ. ಹಾಗಾಗಿ ಜಾರಗರೂಕರಾಗಿರಿ.

    MORE
    GALLERIES

  • 67

    Health Tips: ಬೇಸಿಗೆಗಾಲದಲ್ಲಿ ಬರುವ ಮಳೆಯಿಂದ ನಿಮ್ಮ ಮಕ್ಕಳ ಆರೋಗ್ಯ ಕಾಪಾಡಲು ಈ ರೀತಿ ಮಾಡಿ

    ಅನಗತ್ಯವಾಗಿ ಹೆಚ್ಚಾಗಿ ತಂಪು ಪಾನೀಯಗಳನ್ನು ನಿಮ್ಮ ಮಕ್ಕಳು ಕುಡಿಯದಂತೆ ನೋಡಿಕೊಳ್ಳಿ. ಹೆಚ್ಚು ತಂಪುಪಾನೀಯ ಕುಡಿದಷ್ಟು ಮಕ್ಕಳ ಗಂಟಲು ಕೆಡುತ್ತದೆ.

    MORE
    GALLERIES

  • 77

    Health Tips: ಬೇಸಿಗೆಗಾಲದಲ್ಲಿ ಬರುವ ಮಳೆಯಿಂದ ನಿಮ್ಮ ಮಕ್ಕಳ ಆರೋಗ್ಯ ಕಾಪಾಡಲು ಈ ರೀತಿ ಮಾಡಿ

    ಬೇಸಿಗೆಯಲ್ಲಿ ಹೆಚ್ಚಾಗಿ ದಾಹ ಆಗುತ್ತದೆ ಎಂದು ಏನೇನಾದರು ಕುಡಿಯುವುದಕ್ಕಿಂದ ಮಜ್ಜಿಗೆ ಕುಡಿಯುವುದು ಉತ್ತಮ. ನಿಮ್ಮ ಮಕ್ಕಳಿಗೂ ಇದನ್ನೇ ಕೊಡಿ.

    MORE
    GALLERIES