H3N2 Virus ಕಾಟ ಹೆಚ್ಚುತ್ತಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಈ ರೀತಿ ಕಾಳಜಿ ವಹಿಸಿ
H3N2 ವೈರಸ್ ಗೆ ತುತ್ತಾಗುತ್ತಿರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳು, ಸರ್ಕಾರಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಎಲ್ಲೆಡೆ H3N2 ವೈರಸ್ ರೋಗಿಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಹರಿಯಾಣ, ಪಂಜಾಬ್, ರಾಜಸ್ಥಾನ, ಗುಜರಾತ್, ಒಡಿಶಾ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಇತರೆ ರಾಜ್ಯಗಳಲ್ಲಿ H3N2 ವೈರಸ್ ಕರಿನೆರಳು ಆವರಿಸಿದೆ.
ದೇಶದ ಹೆಚ್ಚಿನ ರಾಜ್ಯಗಳಲ್ಲಿ H3N2 ವೈರಸ್ ಏಕಾಏಕಿ ಹರಡುತ್ತಿದೆ. ಚಿಕ್ಕ ಮಕ್ಕಳು ಬೇಗ H3N2 ವೈರಸ್ ಗೆ ತುತ್ತಾಗುತ್ತಿದ್ದಾರೆ. ಹಾಗಾಗಿ ಜ್ವರ ಮತ್ತು ಕಫದಿಂದ ಬಳಲುತ್ತಿರುವ ಮಕ್ಕಳಿಗೆ ಸರಿಯಾಗಿ ವೈದ್ಯಕೀಯ ಸಲಹೆ ಪಡೆದು ಔಷಧ ನೀಡುವುದು ಮುಖ್ಯವಾಗಿದೆ. ಈ ವೈರಸ್‌ನಿಂದ ನಿಮ್ಮ ಮಕ್ಕಳನ್ನು ಹೇಗೆ ರಕ್ಷಿಸಬೇಕು ಎಂದು ನೋಡೋಣ.
2/ 8
ಎಚ್3ಎನ್2 ವೈರಸ್ ದೇಶಾದ್ಯಂತ ಹರಡುತ್ತಿದೆ. ಕೆಮ್ಮು, ಶೀತ ಮತ್ತು ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವುದು ಅನಿವಾರ್ಯವಾಗಿದೆ. ಗಂಭೀರ ರೋಗಿಗಳನ್ನು ಐಸಿಯುಗೆ ಸೇರಿಸಲಾಗುತ್ತಿದೆ. ಈ ವೈರಸ್ ಅನ್ನು ನಿರ್ಲಕ್ಷಿಸುವುದು ಬೇಡ ಅಂತಾರೆ ತಜ್ಞರು.
3/ 8
H3N2 ವೈರಸ್ ನಿಂದ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಇದರಲ್ಲಿ ಐದು ವರ್ಷದೊಳಗಿನ ಮಕ್ಕಳು ಸಹ ಈ ವೈರಸ್ ಗೆ ಬಲಿಯಾಗುತ್ತಿದ್ದಾರೆ. ಮಕ್ಕಳ ಆರೋಗ್ಯದತ್ತ ವಿಶೇಷ ಗಮನ ಹರಿಸಬೇಕಿದೆ. ಮಾರ್ಚ್ ಅಂತ್ಯದ ವೇಳೆಗೆ ಎಚ್3ಎನ್2 ವೈರಸ್ ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಹಾಗಾಗಿ ಜನರು ಜಾಗರೂಕರಾಗಿರಬೇಕು.
4/ 8
ಮಕ್ಕಳಿಗೆ ಯಾವುದೇ ಸಮಸ್ಯೆಯಿದ್ದರೆ ಮಕ್ಕಳ ತಜ್ಞರಿಗೆ ತೋರಿಸುವುದು ತುಂಬಾ ಮುಖ್ಯ. H3N2 ವೈರಸ್ ಸಮಸ್ಯೆ ಹೆಚ್ಚಿದರೆ ಅಂತವರಿಗೆ ಐಸಿಯು ಬೇಕಾಗಬಹುದು. ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಇದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಮಕ್ಕಳಿಗೆ ವಿಶೇಷ ಗಮನ ನೀಡಬೇಕು.
5/ 8
H3N2 ವೈರಸ್ ಏಕಾಏಕಿ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಮಕ್ಕಳಲ್ಲಿ ತೀವ್ರ ಜ್ವರ, ಉಸಿರಾಟದ ಸಮಸ್ಯೆ, ಮೂಗು ಸೋರುವಿಕೆ, ಕಫದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿಯೂ H3N2 ವೈರಸ್ ಕಾಡುತ್ತಿದೆ.
6/ 8
ಹಾಗಾಗಿ ಈ ವೈರಸ್ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಈ ವೈರಸ್ ತಡೆಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಿ. ವೈದ್ಯರನ್ನು ಸಂಪರ್ಕಿಸದೆ ಔಷಧಿ ಸೇವಿಸಬೇಡಿ. ಇಲ್ಲದಿದ್ದರೆ ಸಮಸ್ಯೆ ದೊಡ್ಡದಾಗಬಹುದು.
7/ 8
H3N2 ವೈರಸ್ ಗೆ ಪ್ರತಿಜೀವಕಗಳು ಕೆಲಸ ಮಾಡುವುದಿಲ್ಲ. ಹಾಗಾಗಿ ಪ್ರತಿಜೀವಕಗಳ ಸೇವನೆ ತಪ್ಪಿಸಿ. ವೈದ್ಯರು ಸೂಚಿಸಿದ ಔಷಧಿ ಮಾತ್ರ ಸೇವಿಸಿ. H3N2 ವೈರಸ್‌ನಿಂದ ನಿಮ್ಮ ಮಕ್ಕಳನ್ನು ರಕ್ಷಿಸಲು ಜನಸಂದಣಿ ಇರುವಲ್ಲಿ ಮಾಸ್ಕ್ ಹಾಕಿರಿ. ಹೆಚ್ಚು ಜ್ವರ ಮತ್ತು ನೋವು ನಿವಾರಣೆಗೆ ಪ್ಯಾರಸಿಟಮಾಲ್ ಸೇವಿಸಿ. ಮೊದಲು ವೈದ್ಯರ ಸಲಹೆ ಪಡೆಯಿರಿ.
8/ 8
ಪದೇ ಪದೇ ಮುಖ ಮತ್ತು ಬಾಯಿ ಸ್ಪರ್ಶಿಸುವುದು ತಪ್ಪಿಸಿ. ಕೈಗಳನ್ನು ಶುಚಿಗೊಳಿಸಿ ಅಥವಾ ಸಾಬೂನಿನಿಂದ ತೊಳೆಯಿರಿ. ಹೊರಗಿನ ಆಹಾರವನ್ನು ಸೇವನೆ ಕಡಿಮೆ ಮಾಡಿ. ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸಿ. ಕರಿದ ಆಹಾರ ತಪ್ಪಿಸಿ. ಹೆಚ್ಚು ನೀರು ಕುಡಿಯಿರಿ. ಒತ್ತಡ ತೆಗೆದುಕೊಳ್ಳಬೇಡಿ.
First published:
18