Herbal Juice: 12 ಗಿಡಮೂಲಿಕೆಗಳ ಈ ಜ್ಯೂಸ್ ಸರ್ವರೋಗಕ್ಕೂ ರಾಮಬಾಣ ! ಒಂದು ಲೋಟ ಕುಡಿದ್ರೆ ಸಾಕು ರೋಗಗಳು ನಿಮ್ಮ ಬಳಿ ಸುಳಿಯಲ್ಲ

ಪ್ರತಿಯೊಬ್ಬರಿಗೂ ಆರೋಗ್ಯವೇ ವರದಾನ. ಅದಕ್ಕಾಗಿಯೇ ಜನರು ಆರೋಗ್ಯ ಕಾಪಾಡಿಕೊಳ್ಳಲು ವಿವಿಧ ಮನೆಮದ್ದುಗಳಿಗೆ ಮೊರೆ ಹೋಗುತ್ತಾರೆ. ನೀವು ಸಹ ಮನೆಮದ್ದನ್ನು ಅನುಸರಿಸಲು ಬಯಸಿದರೆ ಈ ವಿಶೇಷ ಜ್ಯೂಸ್ ಬಗ್ಗೆ ತಿಳಿದುಕೊಳ್ಳಿ.

  • Local18
  • |
  •   | Bihar, India
First published:

  • 17

    Herbal Juice: 12 ಗಿಡಮೂಲಿಕೆಗಳ ಈ ಜ್ಯೂಸ್ ಸರ್ವರೋಗಕ್ಕೂ ರಾಮಬಾಣ ! ಒಂದು ಲೋಟ ಕುಡಿದ್ರೆ ಸಾಕು ರೋಗಗಳು ನಿಮ್ಮ ಬಳಿ ಸುಳಿಯಲ್ಲ

    ದೇಶದಲ್ಲಿ ಇತ್ತೀಚೆಗೆ ಕಾಯಿಲೆಗಳು ಹೆಚ್ಚಾಗುತ್ತಿವೆ. ಬದಲಾಗುತ್ತಿರುವ ಜೀವನಶೈಲಿಯಿಂದ ಅನೇಕ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಖಾಯಿಲೆ ಬಂದ ನಂತರ ಔಷಧ ಸೇವಿಸುವುದಕ್ಕಿಂತ ನಿಜವಾದ ರೋಗ ಬರದಂತೆ ಹಲವು ಮುಂಜಾಗ್ರತೆ ವಹಿಸಿದರೆ ಉತ್ತಮ

    MORE
    GALLERIES

  • 27

    Herbal Juice: 12 ಗಿಡಮೂಲಿಕೆಗಳ ಈ ಜ್ಯೂಸ್ ಸರ್ವರೋಗಕ್ಕೂ ರಾಮಬಾಣ ! ಒಂದು ಲೋಟ ಕುಡಿದ್ರೆ ಸಾಕು ರೋಗಗಳು ನಿಮ್ಮ ಬಳಿ ಸುಳಿಯಲ್ಲ

    ಪ್ರತಿಯೊಬ್ಬರಿಗೂ ಆರೋಗ್ಯವೇ ವರದಾನ. ಅದಕ್ಕಾಗಿಯೇ ಜನರು ಆರೋಗ್ಯ ಕಾಪಾಡಿಕೊಳ್ಳಲು ವಿವಿಧ ಮನೆಮದ್ದುಗಳಿಗೆ ಮೊರೆ ಹೋಗುತ್ತಾರೆ. ನೀವು ಸಹ ಮನೆಮದ್ದನ್ನು ಅನುಸರಿಸಲು ಬಯಸಿದರೆ ಈ ವಿಶೇಷ ಜ್ಯೂಸ್ ಬಗ್ಗೆ ತಿಳಿದುಕೊಳ್ಳಿ.

    MORE
    GALLERIES

  • 37

    Herbal Juice: 12 ಗಿಡಮೂಲಿಕೆಗಳ ಈ ಜ್ಯೂಸ್ ಸರ್ವರೋಗಕ್ಕೂ ರಾಮಬಾಣ ! ಒಂದು ಲೋಟ ಕುಡಿದ್ರೆ ಸಾಕು ರೋಗಗಳು ನಿಮ್ಮ ಬಳಿ ಸುಳಿಯಲ್ಲ

    ಬಿಹಾರದ ಬಿಪಿ ಮಂಡಲ್ ಚೌಕದಲ್ಲಿ ಹರ್ಬಲ್ ಜ್ಯೂಸ್ (ಗಿಡಮೂಲಿಕೆಗಳ ರಸ) ಶಾಪ್ ಹೊಂದಿರುವ ಸತೀಶ್ ಕುಮಾರ್ ಈ ಹರ್ಬಲ್ ಜ್ಯೂಸ್​ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಕೊರೊನಾ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಇವರ ಹರ್ಬಲ್ ಜ್ಯೂಸ್​ಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ.

    MORE
    GALLERIES

  • 47

    Herbal Juice: 12 ಗಿಡಮೂಲಿಕೆಗಳ ಈ ಜ್ಯೂಸ್ ಸರ್ವರೋಗಕ್ಕೂ ರಾಮಬಾಣ ! ಒಂದು ಲೋಟ ಕುಡಿದ್ರೆ ಸಾಕು ರೋಗಗಳು ನಿಮ್ಮ ಬಳಿ ಸುಳಿಯಲ್ಲ

    ಮುಂಜಾನೆ 5 ರಿಂದ 8 ರವರೆಗೆ ಮಾತ್ರ ಜ್ಯೂಸ್ ಸ್ಟಾಲ್ ತೆರೆದಿರುತ್ತಾರೆ, ಏಕೆಂದರೆ ಇದು ಬೆಳಿಗ್ಗೆ ವಾಕಿಂಗ್ ಮಾಡುವ ಸಮಯದಲ್ಲಿ ಗ್ರಾಹಕರು ಹೆಚ್ಚಿರುತ್ತಾರೆ. ಅಲ್ಲದೆ ಬೆಳಿಗ್ಗೆ ವಾಕಿಂಗ್ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿಯುವುದರಿಂದ ಜನರಿಗೆ ಉತ್ತಮ ಪ್ರಯೋಜನವಾಗುತ್ತದೆ ಎಂದು ಸತೀಶ್ ಹೇಳುತ್ತಾರೆ.

    MORE
    GALLERIES

  • 57

    Herbal Juice: 12 ಗಿಡಮೂಲಿಕೆಗಳ ಈ ಜ್ಯೂಸ್ ಸರ್ವರೋಗಕ್ಕೂ ರಾಮಬಾಣ ! ಒಂದು ಲೋಟ ಕುಡಿದ್ರೆ ಸಾಕು ರೋಗಗಳು ನಿಮ್ಮ ಬಳಿ ಸುಳಿಯಲ್ಲ

    ಈ ಜ್ಯೂಸ್ ತಯಾರಿಸಲು ಅಮೃತಬಳ್ಳಿ, ಬೇವಿನ ಸೊಪ್ಪು, ಹಸಿ ಅರಿಶಿನ, ಅಲೋವೆರಾ, ನುಗ್ಗೇ ಸೊಪ್ಪು, ಮೆಂತೆ, ತುಳಸಿ, ಬೆಟ್ಟದ ನೆಲ್ಲಿಕಾಯಿ, ಹಾಗಲಕಾಯಿ ಹೀಗೆ ಒಟ್ಟು 12 ಗಿಡಮೂಲಿಕೆಗಳನ್ನು ಬಳಸಲಾಗುತ್ತದೆ.

    MORE
    GALLERIES

  • 67

    Herbal Juice: 12 ಗಿಡಮೂಲಿಕೆಗಳ ಈ ಜ್ಯೂಸ್ ಸರ್ವರೋಗಕ್ಕೂ ರಾಮಬಾಣ ! ಒಂದು ಲೋಟ ಕುಡಿದ್ರೆ ಸಾಕು ರೋಗಗಳು ನಿಮ್ಮ ಬಳಿ ಸುಳಿಯಲ್ಲ

    12 ಗಿಡಮೂಲಿಕೆಗಳನ್ನು ತಯಾರಿಸಿದ ಈ ಜ್ಯೂಸ್​ ಶುಗರ್, ಅಧಿಕ ರಕ್ತದೊತ್ತಡ, ಮಲಬದ್ಧತೆ, ಗ್ಯಾಸ್, ಅಜೀರ್ಣ, ಚರ್ಮ, ಕೂದಲು ಉದುರುವಿಕೆ ಸೇರಿದಂತೆ ಹಲವು ಕಾಯಿಲೆಗಳ ನಿವಾರಣೆಗೆ ಈ ಜ್ಯೂಸ್ ಕುಡಿಯುವುದರಿಂದ ಪ್ರಯೋಜನಕಾರಿ ಎಂದು ಸತೀಶ್ ಹೇಳಿಕೊಂಡಿದ್ದಾರೆ. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿದರೆ ತುಂಬಾ ಒಳ್ಳೆಯದು ಎಂದು ಸತೀಶ್ ತಿಳಿಸಿದ್ದಾರೆ.

    MORE
    GALLERIES

  • 77

    Herbal Juice: 12 ಗಿಡಮೂಲಿಕೆಗಳ ಈ ಜ್ಯೂಸ್ ಸರ್ವರೋಗಕ್ಕೂ ರಾಮಬಾಣ ! ಒಂದು ಲೋಟ ಕುಡಿದ್ರೆ ಸಾಕು ರೋಗಗಳು ನಿಮ್ಮ ಬಳಿ ಸುಳಿಯಲ್ಲ

    ಈ ಆಯುರ್ವೇದ ರಸದ ದೊಡ್ಡ ವೈಶಿಷ್ಟ್ಯವೆಂದರೆ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲ. ಇದು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಪ್ರಯೋಜನವಾಗಿದೆ. ಅನಾರೋಗ್ಯ ಪೀಡಿತರನ್ನೂ ರೋಗದಿಂದ ರಕ್ಷಿಸುವ ಕೆಲಸ ಮಾಡುತ್ತದೆ. ಅಲ್ಲದೆ ಈ ಜ್ಯೂಸ್ ಒಂದು ಲೋಟಕ್ಕೆ ಕೇವಲ 10 ರೂಪಾಯಿಯಾಗಿರುವುದರಿಂದ ಎಲ್ಲಾ ವರ್ಗದ ಜನರು ಕೂಡ ಖರೀದಿಸುತ್ತಿದ್ದಾರೆ.

    MORE
    GALLERIES