Health Care: ಕಿವಿಯೊಳಗೆ ನೀರು ಸೇರಿಕೊಂಡಿದ್ಯಾ? ಡೋಂಟ್​ವರಿ ಈ ಸಿಂಪಲ್​ ಟ್ರಿಕ್ಸ್​ ಮೂಲಕ ಹೊರಗೆ ಹಾಕಿ!

Health Care | Ear: ಅನೇಕ ಬಾರಿ ಸ್ನಾನ ಮಾಡುವಾಗ ನೀರು ಕಿವಿಗೆ ಸೇರಿಕೊಳ್ಳುತ್ತದೆ. ಇದು ನಿಮಗೆ ತಿಳಿದರೂ, ಆ ನೀರನ್ನು ತ್ವರಿತವಾಗಿ ಹೊರಹಾಕಲು ನಮಗೆ ಸಾಧ್ಯವಾಗುವುದಿಲ್ಲ ಮತ್ತು ನೀರು ಕಿವಿಗೆ ಪ್ರವೇಶಿಸಿದರೆ, ಕೀವು ರೂಪುಗೊಳ್ಳಬಹುದು. ರಕ್ತವು ಹೊರಬರಬಹುದು. ಕಿವಿ ನೋವಿನಂತಹ ಅನೇಕ ಸಮಸ್ಯೆಗಳು ಬರಬಹುದು. ಆದರೆ ಈ ನೀರನ್ನು ತುಂಬಾ ಸುಲಭವಾಗಿ ಹೊರಹಾಕಬಹುದು.

First published:

  • 17

    Health Care: ಕಿವಿಯೊಳಗೆ ನೀರು ಸೇರಿಕೊಂಡಿದ್ಯಾ? ಡೋಂಟ್​ವರಿ ಈ ಸಿಂಪಲ್​ ಟ್ರಿಕ್ಸ್​ ಮೂಲಕ ಹೊರಗೆ ಹಾಕಿ!

    ದೇಹದ ಪ್ರಮುಖ ಭಾಗಗಳಲ್ಲಿ ಕಿವಿ ಕೂಡ ಒಂದು. ಮೆದುಳಿಗೆ ಧ್ವನಿ ಮತ್ತು ಮಾಹಿತಿಯನ್ನು ಕಳುಹಿಸಲು ಕಿವಿಗಳು ಸಾಕಷ್ಟು ಶ್ರಮಿಸುತ್ತದೆ. ಇಂತಹ ದೇಹದ ಭಾಗವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿರಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ.

    MORE
    GALLERIES

  • 27

    Health Care: ಕಿವಿಯೊಳಗೆ ನೀರು ಸೇರಿಕೊಂಡಿದ್ಯಾ? ಡೋಂಟ್​ವರಿ ಈ ಸಿಂಪಲ್​ ಟ್ರಿಕ್ಸ್​ ಮೂಲಕ ಹೊರಗೆ ಹಾಕಿ!

    ಕಿವಿಯಲ್ಲಿ ಹೊರ, ಮಧ್ಯ ಮತ್ತು ಒಳಗಿನ ಭಾಗ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ಮೂರು ಭಾಗಗಳು ಶಬ್ಧ ಕೇಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ದೇಹದ ಉಳಿದ ಭಾಗಗಳಿಗೆ ನೀಡುವಷ್ಟು ಕಾಳಜಿ ಕಿವಿಯ ಮೇಲೆ ಯಾರೂ ನೀಡುವುದಿಲ್ಲ. ಹೀಗಾಗಿಯೇ ಹೆಚ್ಚಿನವರಿಗೆ ಕಿವಿಯ ಸಮಸ್ಯೆ ಬಹುಬೇಗನೆ ಕಾಡಲಾರಂಭಿಸುತ್ತದೆ. | photo source collected

    MORE
    GALLERIES

  • 37

    Health Care: ಕಿವಿಯೊಳಗೆ ನೀರು ಸೇರಿಕೊಂಡಿದ್ಯಾ? ಡೋಂಟ್​ವರಿ ಈ ಸಿಂಪಲ್​ ಟ್ರಿಕ್ಸ್​ ಮೂಲಕ ಹೊರಗೆ ಹಾಕಿ!

    ಅನೇಕ ಬಾರಿ ಸ್ನಾನ ಮಾಡುವಾಗ ನೀರು ಕಿವಿಗೆ ಸೇರಿಕೊಳ್ಳುತ್ತದೆ. ಇದು ನಿಮಗೆ ತಿಳಿದರೂ, ಆ ನೀರನ್ನು ತ್ವರಿತವಾಗಿ ಹೊರಹಾಕಲು ನಮಗೆ ಸಾಧ್ಯವಾಗುವುದಿಲ್ಲ ಮತ್ತು ನೀರು ಕಿವಿಗೆ ಪ್ರವೇಶಿಸಿದರೆ, ಕೀವು ರೂಪುಗೊಳ್ಳಬಹುದು. ರಕ್ತವು ಹೊರಬರಬಹುದು. ಕಿವಿ ನೋವಿನಂತಹ ಅನೇಕ ಸಮಸ್ಯೆಗಳು ಬರಬಹುದು. ಆದರೆ ಈ ನೀರನ್ನು ತುಂಬಾ ಸುಲಭವಾಗಿ ಹೊರಹಾಕಬಹುದು. । photo source collected

    MORE
    GALLERIES

  • 47

    Health Care: ಕಿವಿಯೊಳಗೆ ನೀರು ಸೇರಿಕೊಂಡಿದ್ಯಾ? ಡೋಂಟ್​ವರಿ ಈ ಸಿಂಪಲ್​ ಟ್ರಿಕ್ಸ್​ ಮೂಲಕ ಹೊರಗೆ ಹಾಕಿ!

    ಅದಕ್ಕೆ ಮೊದಲು ಮಾಡಬೇಕಾಗಿರುವುದು ನಿಮ್ಮ ತಲೆಯನ್ನು ನೀರು ಹೋಗಿರುವ ಕಿವಿಯ ಕಡೆಗೆ ತಿರುಗಿಸಿ, ಸ್ವಲ್ಪ ಸಮಯದವರೆಗೆ ಜಿಗಿಯುವುದು. ತಲೆಯಿಂದ ಭುಜಗಳನ್ನು ಸ್ಪರ್ಶಿಸಬೇಕು. ಹೀಗೆ ಜಿಗಿದರೆ ಕಿವಿಯಿಂದ ನೀರು ಬರುತ್ತದೆ. | photo source collected

    MORE
    GALLERIES

  • 57

    Health Care: ಕಿವಿಯೊಳಗೆ ನೀರು ಸೇರಿಕೊಂಡಿದ್ಯಾ? ಡೋಂಟ್​ವರಿ ಈ ಸಿಂಪಲ್​ ಟ್ರಿಕ್ಸ್​ ಮೂಲಕ ಹೊರಗೆ ಹಾಕಿ!

    ನೀರು ಪ್ರವೇಶಿಸಿದ ಕಿವಿಯ ಕಡೆಗೆ ನಿಮ್ಮ ತಲೆಯನ್ನು ಓರೆಯಾಗಿಸಿ. ನಂತರ ಅಂಗೈಯನ್ನು ಕಿವಿಯ ಮೇಲೆ ಇರಿಸಿ. ಕಿವಿಯನ್ನು ಒದರಿ ನಂತರ ಕೈಯನ್ನು ತೆಗೆಯಿರಿ. ಹೀಗೆ ಕೆಲವು ಬಾರಿ ಮಾಡಿದರೆ ನೀರು ಹೊರಬೀಳುತ್ತದೆ. । photo source collected

    MORE
    GALLERIES

  • 67

    Health Care: ಕಿವಿಯೊಳಗೆ ನೀರು ಸೇರಿಕೊಂಡಿದ್ಯಾ? ಡೋಂಟ್​ವರಿ ಈ ಸಿಂಪಲ್​ ಟ್ರಿಕ್ಸ್​ ಮೂಲಕ ಹೊರಗೆ ಹಾಕಿ!

    ಡೀಪ್ ಆಗಿ ಉಸಿರನ್ನು ತೆಗೆದುಕೊಳ್ಳಿ. ಈಗ ನಿಮ್ಮ ಬೆರಳುಗಳಿಂದ ಮೂಗಿನ ಹೊಳ್ಳೆಗಳನ್ನು ಹಿಡಿದುಕೊಳ್ಳಿ ಮತ್ತು ಉಸಿರಾಡಲು ಪ್ರಯತ್ನಿಸಿ. ಇದು ಕಿವಿಯ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ನೀರು ಹೊರಬರುತ್ತದೆ. । photo source collected

    MORE
    GALLERIES

  • 77

    Health Care: ಕಿವಿಯೊಳಗೆ ನೀರು ಸೇರಿಕೊಂಡಿದ್ಯಾ? ಡೋಂಟ್​ವರಿ ಈ ಸಿಂಪಲ್​ ಟ್ರಿಕ್ಸ್​ ಮೂಲಕ ಹೊರಗೆ ಹಾಕಿ!

    ಚ್ಯೂಯಿಂಗ್ ಗಮ್ ತಿನ್ನುವುದರಿಂದ ಇದು ಕಿವಿಯ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ನಂತರ ನೀರು ಕಿವಿಯಿಂದ ಹೊರಬರುತ್ತದೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ) | photo source collected

    MORE
    GALLERIES