Women Health: ಅನಿಯಮಿತವಾದ ಋತುಸ್ರಾವ ಮಹಿಳೆಯರ ಹೃದಯಕ್ಕೆ ಆಪತ್ತು ತರುತ್ತಾ?

ಅನಿಯಮಿತ ಋತುಸ್ರಾವ, ತೂಕ ಹೆಚ್ಚಾಗುವುದು, ಅಸಹಜ ಲಿಪಿಡ್ ಪ್ರೊಫೈಲ್ ಮತ್ತು ಮಧುಮೇಹಕ್ಕೆ ಕಾರಣವಾಗುತ್ತದೆ. ಜಡ ಜೀವನಶೈಲಿ, ಖಿನ್ನತೆ ಮತ್ತು ಅಧಿಕ ರಕ್ತದೊತ್ತಡದ ಗಂಭೀರ ಸಮಸ್ಯೆಗಳಿಗೆ ಇದು ಸಂಬಂಧಿಸಿದೆ.

First published:

  • 18

    Women Health: ಅನಿಯಮಿತವಾದ ಋತುಸ್ರಾವ ಮಹಿಳೆಯರ ಹೃದಯಕ್ಕೆ ಆಪತ್ತು ತರುತ್ತಾ?

    ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್, ಇನ್ಸುಲಿನ್ ಪ್ರತಿರೋಧ ಮತ್ತು ಹೆಚ್ಚುವರಿ "ಪುರುಷ" ಆಂಡ್ರೋಜನ್ ಹಾರ್ಮೋನ್ ಮಟ್ಟಗಳಿಂದ ನಿರೂಪಿಸಲ್ಪಟ್ಟ ಮೆಟಬಾಲಿಕ್ ಸಿಂಡ್ರೋಮ್‌ನ ಒಂದು ಭಾಗವಾಗಿದೆ.

    MORE
    GALLERIES

  • 28

    Women Health: ಅನಿಯಮಿತವಾದ ಋತುಸ್ರಾವ ಮಹಿಳೆಯರ ಹೃದಯಕ್ಕೆ ಆಪತ್ತು ತರುತ್ತಾ?

    ಇದು ಅನಿಯಮಿತ ಋತುಸ್ರಾವ, ತೂಕ ಹೆಚ್ಚಾಗುವುದು, ಅಸಹಜ ಲಿಪಿಡ್ ಪ್ರೊಫೈಲ್ ಮತ್ತು ಮಧುಮೇಹಕ್ಕೆ ಕಾರಣವಾಗುತ್ತದೆ. ಜಡ ಜೀವನಶೈಲಿ, ಖಿನ್ನತೆ ಮತ್ತು ಅಧಿಕ ರಕ್ತದೊತ್ತಡದ ಗಂಭೀರ ಸಮಸ್ಯೆಗಳಿಗೆ ಇದು ಸಂಬಂಧಿಸಿದೆ.

    MORE
    GALLERIES

  • 38

    Women Health: ಅನಿಯಮಿತವಾದ ಋತುಸ್ರಾವ ಮಹಿಳೆಯರ ಹೃದಯಕ್ಕೆ ಆಪತ್ತು ತರುತ್ತಾ?

    ಇನ್ನೂ ಈ ಬಗ್ಗೆ ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ನಿರ್ದೇಶಕರು ಮತ್ತು ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ರಾಜಪಾಲ್ ಸಿಂಗ್ ಒಂದಷ್ಟು ಮಾಹಿತಿ ನೀಡಿದ್ದಾರೆ.

    MORE
    GALLERIES

  • 48

    Women Health: ಅನಿಯಮಿತವಾದ ಋತುಸ್ರಾವ ಮಹಿಳೆಯರ ಹೃದಯಕ್ಕೆ ಆಪತ್ತು ತರುತ್ತಾ?

    ಭಾರತದಲ್ಲಿ, ಮಗುವನ್ನು ಹೆರುವ ವಯಸ್ಸಿನ ಸುಮಾರು ಶೇ 25-30 ರಷ್ಟು ಮಹಿಳೆಯರು ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ (ಪಿಸಿಓಎಸ್) ಅಥವಾ ಪಾಲಿಸಿಸ್ಟಿಕ್ ಓವೆರಿಯನ್ ಡಿಸೀಸ್ (ಪಿಸಿಒಡಿ) ಯಿಂದ ಬಳಲುತ್ತಿದ್ದಾರೆ ಮತ್ತು ಇದು ಸ್ತ್ರೀ ಬಂಜೆತನಕ್ಕೆ ಸಾಮಾನ್ಯ ಕಾರಣವಾಗಿದೆ.

    MORE
    GALLERIES

  • 58

    Women Health: ಅನಿಯಮಿತವಾದ ಋತುಸ್ರಾವ ಮಹಿಳೆಯರ ಹೃದಯಕ್ಕೆ ಆಪತ್ತು ತರುತ್ತಾ?

    ಹೃದಯರಕ್ತನಾಳದ ದೃಷ್ಟಿಕೋನದಿಂದ ನೋಡಿದಾಗ, ಮೇಲೆ ತಿಳಿಸಲಾದ ಸಮಸ್ಯೆಗಳು ಹೃದಯರಕ್ತನಾಳದ ಕಾಯಿಲೆಗಳು ಮತ್ತು ಪಾರ್ಶ್ವವಾಯು ಅಪಾಯವನ್ನು ಸುಮಾರು ದ್ವಿಗುಣಗೊಳಿಸುತ್ತದೆ. ಆದ್ದರಿಂದ, ಪಿಸಿಓಎಸ್ ರೋಗಲಕ್ಷಣಗಳನ್ನು ಆರಂಭಿಕ ಹಂತದಲ್ಲಿಯೇ ಬಗೆಹರಿಸುವುದು ಮುಖ್ಯವಾಗಿದೆ.

    MORE
    GALLERIES

  • 68

    Women Health: ಅನಿಯಮಿತವಾದ ಋತುಸ್ರಾವ ಮಹಿಳೆಯರ ಹೃದಯಕ್ಕೆ ಆಪತ್ತು ತರುತ್ತಾ?

    ಜೀವನಶೈಲಿ ಮಾರ್ಪಾಡು ಈ ಸಮಸ್ಯೆ ನಿರ್ವಹಣೆಯ ಮೂಲಾಧಾರವಾಗಿದೆ. ತೂಕ ನಷ್ಟ, ಆಹಾರದ ವಿವೇಚನೆ, ನಿಯಮಿತ ದೈಹಿಕ ವ್ಯಾಯಾಮ, ಧೂಮಪಾನವನ್ನು ನಿಲ್ಲಿಸುವುದು ಮತ್ತು ಪಿಸಿಓಎಸ್ನಲ್ಲಿ ವಿಶೇಷ ಆಸಕ್ತಿ ಹೊಂದಿರುವ ಸ್ತ್ರೀರೋಗ ತಜ್ಞರ ಭೇಟಿ ಮಾಡುವುದು ಕಡ್ಡಾಯವಾಗಿದೆ.

    MORE
    GALLERIES

  • 78

    Women Health: ಅನಿಯಮಿತವಾದ ಋತುಸ್ರಾವ ಮಹಿಳೆಯರ ಹೃದಯಕ್ಕೆ ಆಪತ್ತು ತರುತ್ತಾ?

    ಮೆಟ್‌ಫಾರ್ಮಿನ್, ಎಸಿಇ/ಎಆರ್‌ಬಿ ಇನ್‌ಹಿಬಿಟರ್‌ಗಳು, ಆಸ್ಪಿರಿನ್ ಮತ್ತು ಸ್ಟ್ಯಾಟಿನ್‌ಗಳಂತಹ ಔಷಧಗಳ ಬಳಕೆಯು ಈ ರೋಗಿಗಳಲ್ಲಿ ಉತ್ತಮ ಹೃದಯರಕ್ತನಾಳದ ಫಲಿತಾಂಶ ನೀಡುತ್ತದೆ ಎಂಬುದು ಸಾಬೀತಾಗಿದೆ.

    MORE
    GALLERIES

  • 88

    Women Health: ಅನಿಯಮಿತವಾದ ಋತುಸ್ರಾವ ಮಹಿಳೆಯರ ಹೃದಯಕ್ಕೆ ಆಪತ್ತು ತರುತ್ತಾ?

    ಹೃದಯ ಅಥವಾ ನರವೈಜ್ಞಾನಿಕ ರೋಗಲಕ್ಷಣಗಳ ಪ್ರಾರಂಭದ ಸಂದರ್ಭದಲ್ಲಿ, ಒಬ್ಬ ಅನುಭವಿ ಹೃದ್ರೋಗ ತಜ್ಞರನ್ನು ಭೇಟಿಯಾಗುವುದು ಉತ್ತಮ.

    MORE
    GALLERIES