Sweet Lime Benefits: ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತಂತೆ ಈ ಮೂಸಂಬಿ ಹಣ್ಣು

Benefits of Sweet Lime: ಸಿಟ್ರಸ್ ಲಿಮೆಟಾ ಎಂಬ ಸಸ್ಯಶಾಸ್ತ್ರೀಯ ಹೆಸರು ಹೊಂದಿರುವ ಸಿಟ್ರಸ್ ಹಣ್ಣುಗಳಲ್ಲಿ ಮೂಸಂಬಿ ಹಣ್ಣು ಕೂಡ ಒಂದು. ಇದರಲ್ಲಿ ಪೊಟ್ಯಾಸಿಯಮ್, ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಎ, ಸಿ ಮತ್ತು ಬಿ1 ಮತ್ತು ಚರ್ಮದ ಆರೈಕೆಗೆ ಬೇಕಾದ ವಿವಿಧ ಖನಿಜಗಳು ಸಮೃದ್ಧವಾಗಿವೆ. ಅಲ್ಲದೇ, ಇದರಿಂದ ಇನ್ನೂ ಹಲವಾರು ಆರೋಗ್ಯ ಪ್ರಯೋಜನಗಳಿದೆ.

First published: