Sugarcane: ಕಬ್ಬಿನಿಂದ ಇಷ್ಟೆಲ್ಲಾ ಲಾಭ ಇದ್ಯಾ? ಕೇಳಿದ್ರೆ ಇಂದಿನಿಂದಲೇ ತಿನ್ನಲು ಆರಂಭಿಸ್ತೀರಿ

ಸಂಕ್ರಾಂತಿ ಹಬ್ಬ ಬಂದೇ ಬಿಡ್ತು. ಇದ್ರಲ್ಲಿ ನಾವು ಕಬ್ಬನ್ನು ಬಳಸುತ್ತೇವೆ. ಕಬ್ಬಿನಲ್ಲಿ ಫೈಬರ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್, ಸತು, ಥಯಾಮಿನ್, ರೈಬೋಫ್ಲಾವಿನ್ ಮತ್ತು ಪ್ರೋಟೀನ್‌ನಂತಹ ಅಗತ್ಯ ಪೋಷಕಾಂಶಗಳಿವೆ.

First published: