Health Tips: ಪ್ರತಿದಿನ ಸೆಕ್ಸ್ ಮಾಡೋದ್ರಿಂದ ಎಷ್ಟೆಲ್ಲಾ ಪ್ರಯೋಜನ..!

ಲೈಂಗಿಕತೆಯು ಅಶ್ಲೀಲವಲ್ಲ, ಮಾನವನ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಲೈಂಗಿಕತೆಯ ಪ್ರಾಮುಖ್ಯತೆಯ ಕುರಿತು ಅನೇಕ ಅಧ್ಯಯನಗಳಿವೆ. ಆದರೂ ಲೈಂಗಿಕತೆಯ ವಿಷಯಕ್ಕೆ ಬಂದಾಗ, ಅಶ್ಲೀಲತೆ ಮನಸ್ಸಿಗೆ ಬರುವ ಮೊದಲ ವಿಷಯ. ಲೈಂಗಿಕ ಸಂಬಂಧದ ಪ್ರಯೋಜನಗಳೇನೇನು?

First published: