Food Tips: ಕೈಯಿಂದ ಊಟ ಮಾಡುವುದರ ಹಿಂದಿದೆ ನಾನಾ ಆರೋಗ್ಯ ಪ್ರಯೋಜನಗಳು!

ಕೈಯಲ್ಲಿ ತಿನ್ನುವ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ಇದೆ ಮತ್ತು ಈ ರೀತಿ ತಿನ್ನುವುದು ಕೇವಲ ಸಂಪ್ರದಾಯವಷ್ಟೇ ಅಲ್ಲ. ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅದು ಹೇಗೆ ಅಂತೀರಾ ಈ ಸ್ಟೋರಿ ಓದಿ

First published:

  • 17

    Food Tips: ಕೈಯಿಂದ ಊಟ ಮಾಡುವುದರ ಹಿಂದಿದೆ ನಾನಾ ಆರೋಗ್ಯ ಪ್ರಯೋಜನಗಳು!

    ಇತ್ತೀಚಿನ ದಿನಗಳಲ್ಲಿ ಕೈಯಿಂದ ಊಟ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಏಕೆಂದರೆ ಬದಲಾಗುತ್ತಿರುವ ಟ್ರೆಂಡ್ಗೆ ಅನುಗುಣವಾಗಿ ಅನೇಕ ಮಂದಿ ಮನೆಯಲ್ಲಿ ಮತ್ತು ಹೋಟೆಲ್ಗಳಲ್ಲಿ ಚಮಚದೊಂದಿಗೆ ತಿನ್ನಲು ಒಲವು ತೋರುತ್ತಾರೆ. (ಸಾಂಕೇತಿಕ ಚಿತ್ರ)

    MORE
    GALLERIES

  • 27

    Food Tips: ಕೈಯಿಂದ ಊಟ ಮಾಡುವುದರ ಹಿಂದಿದೆ ನಾನಾ ಆರೋಗ್ಯ ಪ್ರಯೋಜನಗಳು!

    ಆದರೆ ಕೈಯಲ್ಲಿ ತಿನ್ನುವ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ಇದೆ ಮತ್ತು ಈ ರೀತಿ ತಿನ್ನುವುದು ಕೇವಲ ಸಂಪ್ರದಾಯವಷ್ಟೇ ಅಲ್ಲ. ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅದು ಹೇಗೆ ಅಂತೀರಾ ಈ ಸ್ಟೋರಿ ಓದಿ. (ಸಾಂಕೇತಿಕ ಚಿತ್ರ)

    MORE
    GALLERIES

  • 37

    Food Tips: ಕೈಯಿಂದ ಊಟ ಮಾಡುವುದರ ಹಿಂದಿದೆ ನಾನಾ ಆರೋಗ್ಯ ಪ್ರಯೋಜನಗಳು!

    ನಾವು ತಿನ್ನುವಾಗ ಕೈಯ ಐದು ಬೆರಳುಗಳು ಚಲಿಸುತ್ತವೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಹಾಗೆಯೇ ಕೈಯಲ್ಲಿರುವ ಆಹಾರವನ್ನು ಮುಟ್ಟಿ ತಿನ್ನುವುದರತ್ತ ಗಮನಹರಿಸುತ್ತಾರೆ. ಜೊತೆಗೆ ಈ ರೀತಿ ತಿನ್ನುವುದರಿಂದ ತಿಂದ ತೃಪ್ತಿಯನ್ನು ಅನುಭವಿಸುತ್ತೀರಿ. (ಸಾಂಕೇತಿಕ ಚಿತ್ರ)

    MORE
    GALLERIES

  • 47

    Food Tips: ಕೈಯಿಂದ ಊಟ ಮಾಡುವುದರ ಹಿಂದಿದೆ ನಾನಾ ಆರೋಗ್ಯ ಪ್ರಯೋಜನಗಳು!

    ಕೈ ಸ್ಪರ್ಶದಿಂದ ಊಟ ಕಡಿಮೆಯಾದರೂ ಹೊಟ್ಟೆ ತುಂಬಿದಂತಾಗುತ್ತದೆ. ಇದು ತೂಕವನ್ನೂ ನಿಯಂತ್ರಣದಲ್ಲಿಡುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 57

    Food Tips: ಕೈಯಿಂದ ಊಟ ಮಾಡುವುದರ ಹಿಂದಿದೆ ನಾನಾ ಆರೋಗ್ಯ ಪ್ರಯೋಜನಗಳು!

    ಆಹಾರವನ್ನು ಸ್ಪರ್ಶಿಸುವುದು ನಾವು ತಿನ್ನಲು ಸಿದ್ಧರಿದ್ದೇವೆ ಎಂದು ನಮ್ಮ ಮೆದುಳಿಗೆ ಹೇಳುತ್ತದೆ. ಇದು ಆಹಾರ ತಿನ್ನಲು ಮತ್ತು ಜೀರ್ಣಿಸಿಕೊಳ್ಳಲು ಸಹಾಯಕವಾಗಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 67

    Food Tips: ಕೈಯಿಂದ ಊಟ ಮಾಡುವುದರ ಹಿಂದಿದೆ ನಾನಾ ಆರೋಗ್ಯ ಪ್ರಯೋಜನಗಳು!

    [caption id="attachment_1075856" align="alignnone" width="1000"] ಕೈಗಳ ಚಲನೆಗಳು ಉತ್ತಮ ರಕ್ತದ ಹರಿವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇಡೀ ದೇಹವು ಪಾಸಿಟಿವ್ ಪರಿಣಾಮ ಬೀರುತ್ತದೆ. (ಸಾಂಕೇತಿಕ ಚಿತ್ರ)

    [/caption]

    MORE
    GALLERIES

  • 77

    Food Tips: ಕೈಯಿಂದ ಊಟ ಮಾಡುವುದರ ಹಿಂದಿದೆ ನಾನಾ ಆರೋಗ್ಯ ಪ್ರಯೋಜನಗಳು!

    (Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES