Paan Benefits: ಊಟ ಆದ್ಮೇಲೆ ವೀಳ್ಯದೆಲೆ ತಿನ್ನಿ, ಸಾವಿರ ರೋಗಕ್ಕೆ ಹೇಳಿ ಟಾಟಾ ಬೈ ಬೈ

Benefits of Eating Paan: ಊಟದ ನಂತರ ಪಾನ್ ಅಥವಾ ವೀಳ್ಯದೆಲೆಯನ್ನು ಜಗಿಯುವುದು ಭಾರತದ ಹಳೆಯ ಸಂಪ್ರದಾಯವಾಗಿದೆ. ಈ ಹೃದಯ ಆಕಾರದ ಎಲೆಯು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಹಾಗಾದ್ರೆ ಊಟದ ನಂತರ ಪಾನ್ ತಿಂದರೆ ಯಾವೆಲ್ಲಾ ಪ್ರಯೋಜನ ಸಿಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

First published: