Health Tips: ರೋಸ್ ತ್ವಚೆಗೆ ಮಾತ್ರವಲ್ಲ ಆರೋಗ್ಯಕ್ಕೂ ಉತ್ತಮ!
ಹೊಟ್ಟೆಗೆ ಸಂಬಂಧಿಸಿದ ಅನೇಕ ಕಾಯಿಲೆಗಳಿಗೆ ಗುಲ್ಕನ್ ಸಹಕಾರಿಯಾಗಿದೆ. ಗುಲ್ಕಂಡ್ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಪಿಹೆಚ್ ಅನ್ನು ಸಮತೋಲನಗೊಳಿಸುತ್ತದೆ ಮತ್ತು ಇದರಿಂದ ಗ್ಯಾಸ್, ಉಬ್ಬುವುದು, ಆಮ್ಲೀಯತೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.
ಗುಲ್ಕನ್ ಅನ್ನು ಜನ ಆಗಾಗಾ ತಿನ್ನುತ್ತಲೇ ಇರುತ್ತಾರೆ. ಗುಲ್ಕನ್ ಅನ್ನು ಎಲೆಗಳೊಂದಿಗೆ ಸೇವಿಸುವ ಮೂಲಕ ಮೌತ್ ಫ್ರೆಶ್ನರ್ ಆಗಿಯೂ ಬಳಸಲಾಗುತ್ತದೆ. ಆದರೆ ಇಷ್ಟೇ ಅಲ್ಲ, ಗುಲ್ಕನ್ನಿಂದ ಇನ್ನೂ ಅನೇಕ ಅದ್ಭುತ ಪ್ರಯೋಜನಗಳಿದೆ.
2/ 7

3/ 7
ಗುಲ್ಕನ್ನ ನೀರು ದೇಹದಲ್ಲಿನ ವಾತ ಮತ್ತು ಪಿತ್ತವನ್ನು ಸಮತೋಲನಗೊಳಿಸುತ್ತದೆ. ಇದು ಗ್ಯಾಸ್, ಕಾಲು ಸುಡುವಿಕೆ ಮತ್ತು ತುರಿಕೆ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ.
4/ 7
ಗುಲ್ಕನ್ ಬಹಳಷ್ಟು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ. ಇದು ಕರುಳಿನಲ್ಲಿರುವ ಬ್ಯಾಕ್ಟೀರಿಯಾವನ್ನು ಹೊಗಲಾಡಿಸುತ್ತದೆ ಮತ್ತು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
5/ 7
ನಿಮ್ಮ ದೇಹವು ಹೆಚ್ಚಿನ ಉಷ್ಣಾಂಶವನ್ನು ಹೊಂದಿದ್ದರೆ ರಾತ್ರಿ ಮಲಗುವ ಮುನ್ನ ಗುಲ್ಕನ್ ಅನ್ನು ಹಾಲಿನಲ್ಲಿ ಬೆರೆಸಿ ಕುಡಿಯಿರಿ. ಇವೆರಡೂ ತಂಪಾದ ಪದಾರ್ಥಗಳಾಗಿದ್ದು, ನಿಮಗೆ ನೆಮ್ಮದಿಯಿಂದ ಮಲಗಲು ಸಹಾಯಕರವಾಗಿದೆ. ಅಲ್ಲದೇ ಒತ್ತಡ ಮತ್ತು ಆಯಾಸವನ್ನು ನಿವಾರಿಸುತ್ತದೆ.
6/ 7
ಗುಲ್ಕನ್ನಲ್ಲಿರುವ ಸಕ್ಕರೆಯ ಅಂಶಗಳು ನಿಮಗೆ ಶಕ್ತಿಯ ವರ್ಧಕವನ್ನು ನೀಡಲು ಸಹಾಯ ಮಾಡುತ್ತದೆ. ಆಯುರ್ವೇದದ ಪ್ರಕಾರ, ದಿ ಹೆಲ್ತ್ ಸೈಟ್ನಲ್ಲಿ ಉಲ್ಲೇಖಿಸಿರುವಂತೆ, ಗುಲಾಬಿ ದಳಗಳು ವ್ಯಕ್ತಿಯು ಲೈಂಗಿಕ ಸಂಭೋಗಕ್ಕಾಗಿ ಸಕ್ರಿಯವಾಗಿರಲು ಸಹಾಯ ಮಾಡುತ್ತದೆ.
7/ 7
ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಮಾತ್ರ ಜನರು ಗುಲ್ಕನ್ ಅನ್ನು ಸೇವಿಸುತ್ತಾರೆ. ಆದರೆ ಪ್ರತಿನಿತ್ಯ ಗುಲ್ಕನ್ ಸೇವಿಸುವುದು ದೇಹಕ್ಕೆ ಒಳ್ಳೆಯದು ಎಂದು ಕೆಲವರು ಹೇಳುತ್ತಾರೆ. ರಾತ್ರಿ ಊಟ ಮಾಡುವಾಗ ಅಥವಾ ಊಟದ ನಂತರ ಅರ್ಧ ಚಮಚ ಗುಲ್ಕನ್ ಸೇವಿಸಬೇಕು. ಇದರಿಂದ ನಿಮಗೆ ಸಮಸ್ಯೆ ಇದ್ದರೆ, ವೈದ್ಯರನ್ನು ಸಂಪರ್ಕಿಸಿ.
First published:
17