Clay Pot Benefits: ಮಣ್ಣಿನ ಮಡಕೆಯಲ್ಲಿ ನೀರು ಕುಡಿಯೋದು ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ

Drinking Water in Clay Pot: ಇಂದಿನ ಆಧುನಿಕ ಯುವಕರಿಗೆ ಎಲ್ಲೋ ಒಂದು ಕಡೆ ಮಣ್ಣಿನ ಮಡಕೆ ಎಂಬ ಒಂದು ವಸ್ತು ಇದ್ದದ್ದು ನೆನಪಿರಬಹುದು. ಮಡಕೆಯ ನೀರನ್ನೇ ಮರೆತಿದ್ದೇವೆ. ನಾವು ಮರೆತಿರುವ ಮಣ್ಣಿನ ಮಡಕೆಯ ನೀರಿನ ಪ್ರಯೋಜನಗಳೇನು ಎಂಬುದು ಇಲ್ಲಿದೆ.

First published: