Cucumber Benefits: ಬೇಸಿಗೆಯಲ್ಲಿ ಕಾಡೋ ಆರೋಗ್ಯ ಸಮಸ್ಯೆಗಳಿಗೆ ಸೌತೆಕಾಯಿ ತಿನ್ನಿ; ದೇಹದ ಉಷ್ಣಾಂಶ ಕಡಿಮೆ ಮಾಡಿಕೊಳ್ಳಿ!

ಕಲ್ಲಂಗಡಿ ಮತ್ತು ಸೌತೆಕಾಯಿ ಬೇಸಿಗೆಗೆ ಸಂಬಂಧಿಸಿದ ಅತ್ಯಂತ ಜನಪ್ರಿಯ ತರಕಾರಿಗಳಾಗಿವೆ. ಇವುಗಳಲ್ಲಿ 96 ರಷ್ಟು ನೀರು ಇರುವುದರಿಂದ ಇದು ಚರ್ಮವನ್ನು ನಿರ್ಜಲೀಕರಣದಿಂದ ರಕ್ಷಿಸುತ್ತದೆ.

First published:

  • 16

    Cucumber Benefits: ಬೇಸಿಗೆಯಲ್ಲಿ ಕಾಡೋ ಆರೋಗ್ಯ ಸಮಸ್ಯೆಗಳಿಗೆ ಸೌತೆಕಾಯಿ ತಿನ್ನಿ; ದೇಹದ ಉಷ್ಣಾಂಶ ಕಡಿಮೆ ಮಾಡಿಕೊಳ್ಳಿ!

    ಮಾರ್ಚ್​​ನಲ್ಲಿಯೇ ಸೂರ್ಯನ ಪ್ರತಾಪ ಆರಂಭವಾಗಿದೆ. ಮಧ್ಯಾಹ್ನವಂತೂ ಸುಡುಬಿಸಿಲು ಜನರನ್ನು ಕಾಡಲಾರಂಭಿಸಿದೆ. ಸದ್ಯ ಇದೀಗ ಜನ ತಂಪಾದ ಆಹಾರ ಸೇವಿಸುತ್ತಾ ಹೊರಗೆ ಓಡಾಡುತ್ತಿದ್ದಾರೆ. ತಣ್ಣೀರು, ತಂಪಾದ ಜ್ಯೂಸ್, ಮಜ್ಜಿಗೆಯ ಮೊರೆ ಹೋಗುತ್ತಿದ್ದಾರೆ.

    MORE
    GALLERIES

  • 26

    Cucumber Benefits: ಬೇಸಿಗೆಯಲ್ಲಿ ಕಾಡೋ ಆರೋಗ್ಯ ಸಮಸ್ಯೆಗಳಿಗೆ ಸೌತೆಕಾಯಿ ತಿನ್ನಿ; ದೇಹದ ಉಷ್ಣಾಂಶ ಕಡಿಮೆ ಮಾಡಿಕೊಳ್ಳಿ!

    ಕಲ್ಲಂಗಡಿ ಮತ್ತು ಸೌತೆಕಾಯಿ ಬೇಸಿಗೆಗೆ ಸಂಬಂಧಿಸಿದ ಅತ್ಯಂತ ಜನಪ್ರಿಯ ತರಕಾರಿಗಳಾಗಿವೆ. ಇವುಗಳಲ್ಲಿ 96 ರಷ್ಟು ನೀರು ಇರುವುದರಿಂದ ಇದು ಚರ್ಮವನ್ನು ನಿರ್ಜಲೀಕರಣದಿಂದ ರಕ್ಷಿಸುತ್ತದೆ.

    MORE
    GALLERIES

  • 36

    Cucumber Benefits: ಬೇಸಿಗೆಯಲ್ಲಿ ಕಾಡೋ ಆರೋಗ್ಯ ಸಮಸ್ಯೆಗಳಿಗೆ ಸೌತೆಕಾಯಿ ತಿನ್ನಿ; ದೇಹದ ಉಷ್ಣಾಂಶ ಕಡಿಮೆ ಮಾಡಿಕೊಳ್ಳಿ!

    ಬೇಸಿಗೆಯಲ್ಲಿ ಸೌತೆಕಾಯಿ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಆ ಪ್ರಯೋಜನಗಳೇನು ಎಂಬುವುದರ ಬಗ್ಗೆ ಈ ಕೆಳಗೆ ಕೆಲವು ಮಾಹಿತಿ ನೀಡಲಾಗಿದೆ.

    MORE
    GALLERIES

  • 46

    Cucumber Benefits: ಬೇಸಿಗೆಯಲ್ಲಿ ಕಾಡೋ ಆರೋಗ್ಯ ಸಮಸ್ಯೆಗಳಿಗೆ ಸೌತೆಕಾಯಿ ತಿನ್ನಿ; ದೇಹದ ಉಷ್ಣಾಂಶ ಕಡಿಮೆ ಮಾಡಿಕೊಳ್ಳಿ!

    ಸೌತೆಕಾಯಿ ಸೂರ್ಯನಿಂದ ಚರ್ಮಕ್ಕೆ ಆಗುವ ಹಾನಿಯನ್ನು ತಡೆಯುತ್ತದೆ. ದೇಹವು ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳುವ ಮೂಲಕ ಚರ್ಮವನ್ನು ರಕ್ಷಿಸುತ್ತದೆ. ಅಲ್ಲದೇ, ಸೌತೆಕಾಯಿ ಮಲಬದ್ಧತೆಯನ್ನು ತಡೆಯುತ್ತದೆ.

    MORE
    GALLERIES

  • 56

    Cucumber Benefits: ಬೇಸಿಗೆಯಲ್ಲಿ ಕಾಡೋ ಆರೋಗ್ಯ ಸಮಸ್ಯೆಗಳಿಗೆ ಸೌತೆಕಾಯಿ ತಿನ್ನಿ; ದೇಹದ ಉಷ್ಣಾಂಶ ಕಡಿಮೆ ಮಾಡಿಕೊಳ್ಳಿ!

    ಕುಕುರ್ಬಿಟಾಸಿನ್ ಬಿ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಇದು ವಿವಿಧ ರೀತಿಯ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುತ್ತಾರೆ. ಇದು ಹೊಟ್ಟೆಯಿಂದ ವಿಷಕಾರಿ ತ್ಯಾಜ್ಯವನ್ನು ಸಹ ತೆಗೆದುಹಾಕುತ್ತದೆ.

    MORE
    GALLERIES

  • 66

    Cucumber Benefits: ಬೇಸಿಗೆಯಲ್ಲಿ ಕಾಡೋ ಆರೋಗ್ಯ ಸಮಸ್ಯೆಗಳಿಗೆ ಸೌತೆಕಾಯಿ ತಿನ್ನಿ; ದೇಹದ ಉಷ್ಣಾಂಶ ಕಡಿಮೆ ಮಾಡಿಕೊಳ್ಳಿ!

    ಸೌತೆಕಾಯಿಯಲ್ಲಿ ವಿಟಮಿನ್ ಡಿ ಮತ್ತು ಕೆಫೀನ್ ಸಮೃದ್ಧವಾಗಿದೆ. ಇವು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಇದು ಚರ್ಮವನ್ನು ತಾಜಾವಾಗಿಡಲು ಸಹ ಸಹಾಯ ಮಾಡುತ್ತದೆ. ಸುಟ್ಟಗಾಯಗಳು ಮತ್ತು ಮೊಡವೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

    MORE
    GALLERIES