ಕ್ಯಾರೆಟ್ ಸೇವಿಸಿದರೆ ಸಿಗುವ ಈ ಪ್ರಯೋಜನಗಳ ಬಗ್ಗೆ ಕೂಡ ಗೊತ್ತಿರಲಿ..!

ಹೃದ್ರೋಗದಿಂದ ಬಳಲುತ್ತಿರುವ ಜನರು ಕಚ್ಚಾ ಅಥವಾ ಹುರಿಯುವ ಕ್ಯಾರೆಟ್ ತಿನ್ನುವುದು ಉತ್ತಮ. ಕ್ಯಾರೆಟ್‌ನಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡ ಹೆಚ್ಚಾಗುವುದನ್ನು ಮತ್ತು ಕಡಿಮೆಯಾಗುವುದನ್ನು ನಿಯಂತ್ರಿಸುತ್ತದೆ.

First published:

 • 18

  ಕ್ಯಾರೆಟ್ ಸೇವಿಸಿದರೆ ಸಿಗುವ ಈ ಪ್ರಯೋಜನಗಳ ಬಗ್ಗೆ ಕೂಡ ಗೊತ್ತಿರಲಿ..!

  ಆಧುನಿಕ ಜೀವನ ಶೈಲಿಯಲ್ಲಿ ಆರೋಗ್ಯವೇ ಮಹಾಭಾಗ್ಯ. ಹೀಗಾಗಿಯೇ ಅನಾರೋಗ್ಯದಿಂದ ತಪ್ಪಿಸಿಕೊಳ್ಳಲು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಲಾಗುತ್ತದೆ.

  MORE
  GALLERIES

 • 28

  ಕ್ಯಾರೆಟ್ ಸೇವಿಸಿದರೆ ಸಿಗುವ ಈ ಪ್ರಯೋಜನಗಳ ಬಗ್ಗೆ ಕೂಡ ಗೊತ್ತಿರಲಿ..!

  ಇನ್ನು ಆರೋಗ್ಯವನ್ನು ಹೆಚ್ಚಿಸುವ ತರಕಾರಿಗಳಲ್ಲಿ ಕ್ಯಾರೆಟ್​ಗೆ ಅಗ್ರಸ್ಥಾನ ನೀಡಬಹುದು. ಪ್ರತಿನಿತ್ಯ ಕ್ಯಾರೆಟ್ ತಿನ್ನುವುದರಿಂದ ಅನೇಕ ರೀತಿಯ ಪೋಷಕಾಂಶಗಳು ಲಭಿಸುತ್ತವೆ. ಅಂತಹ ಪ್ರಮುಖ ಆರೋಗ್ಯಕಾರಿ ಪ್ರಯೋಜನಗಳು ಇಲ್ಲಿವೆ.

  MORE
  GALLERIES

 • 38

  ಕ್ಯಾರೆಟ್ ಸೇವಿಸಿದರೆ ಸಿಗುವ ಈ ಪ್ರಯೋಜನಗಳ ಬಗ್ಗೆ ಕೂಡ ಗೊತ್ತಿರಲಿ..!

  ಕ್ಯಾರೆಟ್‌ನಲ್ಲಿರುವ ಬೀಟಾ ಕ್ಯಾರೋಟಿನ್, ಆಲ್ಫಾ ಕ್ಯಾರೋಟಿನ್ ಮತ್ತು ಲುಟೀನ್ ಆ್ಯಂಟಿ-ಆಕ್ಸಿಡೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುವ ಆ್ಯಂಟಿ ಆಕ್ಸಿಡೆಂಟ್ ಹೃದಯದ ಆರೋಗ್ಯವನ್ನು ಸರಿಯಾಗಿಡಲು ಬಹಳ ಸಹಾಯಕವಾಗಿದೆ.

  MORE
  GALLERIES

 • 48

  ಕ್ಯಾರೆಟ್ ಸೇವಿಸಿದರೆ ಸಿಗುವ ಈ ಪ್ರಯೋಜನಗಳ ಬಗ್ಗೆ ಕೂಡ ಗೊತ್ತಿರಲಿ..!

  ಹಾಗೆಯೇ ಹೃದ್ರೋಗದಿಂದ ಬಳಲುತ್ತಿರುವ ಜನರು ಕಚ್ಚಾ ಅಥವಾ ಹುರಿಯುವ ಕ್ಯಾರೆಟ್ ತಿನ್ನುವುದು ಉತ್ತಮ. ಕ್ಯಾರೆಟ್‌ನಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡ ಹೆಚ್ಚಾಗುವುದನ್ನು ಮತ್ತು ಕಡಿಮೆಯಾಗುವುದನ್ನು ನಿಯಂತ್ರಿಸುತ್ತದೆ. ಅದಕ್ಕಾಗಿಯೇ ಕ್ಯಾರೆಟ್ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

  MORE
  GALLERIES

 • 58

  ಕ್ಯಾರೆಟ್ ಸೇವಿಸಿದರೆ ಸಿಗುವ ಈ ಪ್ರಯೋಜನಗಳ ಬಗ್ಗೆ ಕೂಡ ಗೊತ್ತಿರಲಿ..!

  ಆ್ಯಂಟಿ-ಅಕ್ಸಿಡೆಂಟ್ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವಲ್ಲಿ ಪರಿಣಾಮಕಾರಿಯಾಗಿದೆ. ಹಾಗೆಯೇ ದೇಹದ ಪ್ರತಿರೋಧವನ್ನು ಹೆಚ್ಚಿಸಲು ಕ್ಯಾರೆಟ್‌ಗಳಲ್ಲಿ ಹೇರಳವಾಗಿರುವ ಆ್ಯಂಟಿ-ಅಕ್ಸಿಡೆಂಟ್​ಗಳು ಬಹಳ ಸಹಾಯಕ.

  MORE
  GALLERIES

 • 68

 • 78

  ಕ್ಯಾರೆಟ್ ಸೇವಿಸಿದರೆ ಸಿಗುವ ಈ ಪ್ರಯೋಜನಗಳ ಬಗ್ಗೆ ಕೂಡ ಗೊತ್ತಿರಲಿ..!

  ಅಷ್ಟೇ ಅಲ್ಲದೆ, ಕ್ಯಾರೆಟ್‌ನಲ್ಲಿರುವ ಬೀಟಾ ಕ್ಯಾರೋಟಿನ್ ಅಂಶವು ಸ್ತನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿಯಾಗಿದೆ.

  MORE
  GALLERIES

 • 88

  ಕ್ಯಾರೆಟ್ ಸೇವಿಸಿದರೆ ಸಿಗುವ ಈ ಪ್ರಯೋಜನಗಳ ಬಗ್ಗೆ ಕೂಡ ಗೊತ್ತಿರಲಿ..!

  ಹೀಗಾಗಿ ಕ್ಯಾರೆಟ್​ ಅನ್ನು ಪ್ರತಿನಿತ್ಯ ಹಸಿ ಅಥವಾ ಜ್ಯೂಸ್ ಮಾಡಿ ಸೇವಿಸುವುದರಿಂದ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು.

  MORE
  GALLERIES