Banana Flower: ಡಯಾಬಿಟಿಸ್​ನಿಂದ ಕ್ಯಾನ್ಸರ್​ವರೆಗೆ ಬಾಳೆಹೂವಿನಿಂದ ಇದೆ ಸಾವಿರ ಸಮಸ್ಯೆಗೆ ಪರಿಹಾರ

Health Benefits of Banana Flower: ಬಾಳೆಹಣ್ಣಿನಿಂದ ಸಿಗುವ ಪ್ರಯೋಜನಗಳ ಬಗ್ಗೆ ನಾವು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಆದರೆ ಅದರ ಹೂವಿನ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಈ ಬಾಳೆಹೂವಿನಿಂದ ಸಹ ಹಲವಾರು ಪ್ರಯೋಜನಗಳಿದೆ. ಈ ಬಾಳೆಹೂವಿನ ಆರೋಗ್ಯ ಲಾಭಗಳ ಲಿಸ್ಟ್ ಇಲ್ಲಿದೆ.

First published:

  • 18

    Banana Flower: ಡಯಾಬಿಟಿಸ್​ನಿಂದ ಕ್ಯಾನ್ಸರ್​ವರೆಗೆ ಬಾಳೆಹೂವಿನಿಂದ ಇದೆ ಸಾವಿರ ಸಮಸ್ಯೆಗೆ ಪರಿಹಾರ

    ಕ್ಯಾನ್ಸರ್ ಮತ್ತು ಹೃದಯದ ಆರೋಗ್ಯಕ್ಕೆ
    ಬಾಳೆ ಹೂವುಗಳು ಟ್ಯಾನಿನ್​ಗಳು, ಆಮ್ಲಗಳು, ಫ್ಲೇವನಾಯ್ಡ್​ಗಳು ಮತ್ತು ಇತರ ಆ್ಯಂಟಿ ಆಕ್ಸಿಡೆಂಟ್​ಗಳು ಹೊಂದಿದ್ದು, ಸ್ವತಂತ್ರ ರಾಡಿಕಲ್​ಗಳು ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ಹಾಗೂ ಹೃದಯದ ಸಮಸ್ಯೆಗಳು ಬರದಂತೆ ತಡೆಯುತ್ತದೆ.

    MORE
    GALLERIES

  • 28

    Banana Flower: ಡಯಾಬಿಟಿಸ್​ನಿಂದ ಕ್ಯಾನ್ಸರ್​ವರೆಗೆ ಬಾಳೆಹೂವಿನಿಂದ ಇದೆ ಸಾವಿರ ಸಮಸ್ಯೆಗೆ ಪರಿಹಾರ

    ಗರ್ಭಕೋಶದ ಆರೋಗ್ಯಕ್ಕೆ
    ಗರ್ಭಾಶಯದ ಸಮಸ್ಯೆಗಳಿಂದ ಪರಿಹಾರ ಪಡೆಯಲು ಈ ಬಾಲೆಹೂವು ಸಹಾಯ ಮಾಡುತ್ತದೆ. ಬಾಳೆಹಣ್ಣಿನ ಹೂವುಗಳ ಜೊತೆ ಅರಿಶಿನ ಪುಡಿ, ಮೆಣಸು ಮತ್ತು ಜೀರಿಗೆ ಹಾಕಿ ಕಷಾಯ ಮಾಡಿಕೊಂಡು ಕುಡಿಯುವುದು ಒಳ್ಳೆಯದು.

    MORE
    GALLERIES

  • 38

    Banana Flower: ಡಯಾಬಿಟಿಸ್​ನಿಂದ ಕ್ಯಾನ್ಸರ್​ವರೆಗೆ ಬಾಳೆಹೂವಿನಿಂದ ಇದೆ ಸಾವಿರ ಸಮಸ್ಯೆಗೆ ಪರಿಹಾರ

    ಆತಂಕ ನಿವಾರಿಸುತ್ತದೆ
    ಬಾಳೆಹೂವಿನಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಇದು ನಿಮ್ಮ ಆತಂಕ ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಇದರಲ್ಲಿರುವ ಮೆಗ್ನೀಸಿಯಮ್ ಖಿನ್ನತೆ ದೂರ ಮಾಡುತ್ತದೆ.

    MORE
    GALLERIES

  • 48

    Banana Flower: ಡಯಾಬಿಟಿಸ್​ನಿಂದ ಕ್ಯಾನ್ಸರ್​ವರೆಗೆ ಬಾಳೆಹೂವಿನಿಂದ ಇದೆ ಸಾವಿರ ಸಮಸ್ಯೆಗೆ ಪರಿಹಾರ

    ವಿಟಮಿನ್ ಮತ್ತು ಖನಿಜಗಳನ್ನು ಹೊಂದಿದೆ
    ಬಾಳೆಹೂವು ವಿಟಮಿನ್ ಸಿ, ಎ, ಇ, ಫೈಬರ್ ಮತ್ತು ಪೊಟ್ಯಾಸಿಯಮ್ ಸೇರಿದಂತೆ ವಿವಿಧ ರೀತಿಯ ಪೋಷಕಾಂಶಗಳನ್ನು ಹೊಂದಿದ್ದು, ಹಲವಾರು ಆರೋಗ್ಯ ಸಮಸ್ಯೆಗಳು ಬರದಂತೆ ತಡೆಯುತ್ತದೆ.

    MORE
    GALLERIES

  • 58

    Banana Flower: ಡಯಾಬಿಟಿಸ್​ನಿಂದ ಕ್ಯಾನ್ಸರ್​ವರೆಗೆ ಬಾಳೆಹೂವಿನಿಂದ ಇದೆ ಸಾವಿರ ಸಮಸ್ಯೆಗೆ ಪರಿಹಾರ

    ಪಿರಿಯಡ್ಸ್ ಸಮಸ್ಯೆಗೆ
    ಬಾಳೆಹೂವು ಮಹಿಳೆಯರ ಸಮಸ್ಯೆಗೆ ಸಹ ಪರಿಹಾರ ನೀಡುತ್ತದೆ. ಇದನ್ನು ಸೇವನೆ ಮಾಡುವುದು ಪಿರಿಯಡ್ಸ್ ಸಮಯದಲ್ಲಿ ಹೊಟ್ಟೆ ನೋವು, ಬೆನ್ನು ನೋವು ಸೇರಿದಂತೆ ಇತರ ಸಮಸ್ಯೆಗೆ ರಾಮಬಾಣ ಎನ್ನಬಹುದು.

    MORE
    GALLERIES

  • 68

    Banana Flower: ಡಯಾಬಿಟಿಸ್​ನಿಂದ ಕ್ಯಾನ್ಸರ್​ವರೆಗೆ ಬಾಳೆಹೂವಿನಿಂದ ಇದೆ ಸಾವಿರ ಸಮಸ್ಯೆಗೆ ಪರಿಹಾರ

    ತೂಕ ಇಳಿಕೆಗೆ
    ಬಾಳೆಹೂವು ಫೈಬರ್ ಮತ್ತು ಪೋಷಕಾಂಶಗಳನ್ನು ಸಮೃದ್ಧವಾಗಿ ಹೊಂದಿರುವ ಕಾರಣ ನಿಮ್ಮ ತೂಕ ಇಳಿಸಲು ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ. ಇದನ್ನು ಸ್ವಲ್ಪ ತೆಂಗಿನಕಾಯಿ ಜೊತೆ ತಿನ್ನುವುದು ಸೂಕ್ತ.

    MORE
    GALLERIES

  • 78

    Banana Flower: ಡಯಾಬಿಟಿಸ್​ನಿಂದ ಕ್ಯಾನ್ಸರ್​ವರೆಗೆ ಬಾಳೆಹೂವಿನಿಂದ ಇದೆ ಸಾವಿರ ಸಮಸ್ಯೆಗೆ ಪರಿಹಾರ

    ಸೋಂಕನ್ನು ನಿವಾರಿಸುತ್ತದೆ
    ಬಾಳೆಹೂವು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ಈ ಮೂಲಕ ಯಾವುದೇ ರೀತಿ ಸೋಂಕು ನಿಮ್ಮ ಬಳಿ ಸುಳಿಯದಂತೆ ತಡೆಯುತ್ತದೆ. ಜ್ವರ, ಶಿತ ಹಾಗೂ ಕೆಮ್ಮಿನ ಸಮಸ್ಯೆಗೆ ಇದು ಪರಿಹಾರ ನೀಡುತ್ತದೆ.

    MORE
    GALLERIES

  • 88

    Banana Flower: ಡಯಾಬಿಟಿಸ್​ನಿಂದ ಕ್ಯಾನ್ಸರ್​ವರೆಗೆ ಬಾಳೆಹೂವಿನಿಂದ ಇದೆ ಸಾವಿರ ಸಮಸ್ಯೆಗೆ ಪರಿಹಾರ

    ಮಧುಮೇಹ
    ಬಾಳೆಹೂವನ್ನು ಬೇಯಿಸಿ ಸೇವನೆ ಮಾಡುವುದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಮಧುಮೇಹ ರೋಗಿಗಳು ಯಾವುದೇ ಚಿಂತೆಯಿಲ್ಲದೇ ಇದನ್ನು ಸೇವನೆ ಮಾಡುವುದು. ಅಲ್ಲದೇ, ಇದು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ.

    MORE
    GALLERIES