Breakfast: ಗರಿಗರಿಯಾಗಿ ರಾಗಿ ದೋಸೆ ಮಾಡುವ ವಿಧಾನ ಇಲ್ಲಿದೆ

ರಾಗಿ ದೋಸೆ ಆರೋಗ್ಯಕರ, ರುಚಿಕರವಾಗಿದೆ. ರಾಗಿಯು ಉತ್ತಮ ಪ್ರಮಾಣದ ಪ್ರೋಟೀನ್, ಕಾರ್ಬೋಹೈಡ್ರೇಟ್‌, ಖನಿಜ ಮತ್ತು ಕಬ್ಬಿಣ ಸೇರಿ ಪೌಷ್ಟಿಕ ಉಪಹಾರವು ನಿಮ್ಮ ಆರೋಗ್ಯ ಹೆಚ್ಚಿಸುತ್ತದೆ. ಇದು ಅತ್ಯಂತ ಹಳೆಯ ಪಾಕವಿಧಾನವಾಗಿದೆ. ರಾಗಿ ದೋಸೆಯ ಸ್ಪೆಶಲ್ ಪಾಕವಿಧಾನ ಹೀಗಿದೆ.

First published:

  • 17

    Breakfast: ಗರಿಗರಿಯಾಗಿ ರಾಗಿ ದೋಸೆ ಮಾಡುವ ವಿಧಾನ ಇಲ್ಲಿದೆ

    ದಕ್ಷಿಣ ಭಾರತದಲ್ಲಿ ರಾಗಿ ದೋಸೆ ಫೇಮಸ್. ರಾಗಿಯಿಂದ ಮಾಡಿದ ರುಚಿಕರವಾದ ತೆಳುವಾದ ಕ್ರೆಪ್ಸ್ ಸಖತ್ ಇಷ್ಟವಾಗುತ್ತದೆ. ರಾಗಿಯನ್ನು ಹಿಂದಿಯಲ್ಲಿ ಬಜ್ರಾ, ತಮಿಳಿನಲ್ಲಿ ಕಂಬು ಮತ್ತು ತೆಲುಗಿನಲ್ಲಿ ಸಜ್ಜಲು ಅಂತಾ ಕರೆಯುತ್ತಾರೆ. ರಾಗಿ ದೋಸೆಯನ್ನು ಧಾನ್ಯಗಳಿಂದ ತಯಾರಿಸಲಾಗುತ್ತದೆ.

    MORE
    GALLERIES

  • 27

    Breakfast: ಗರಿಗರಿಯಾಗಿ ರಾಗಿ ದೋಸೆ ಮಾಡುವ ವಿಧಾನ ಇಲ್ಲಿದೆ

    ರಾಗಿ ದೋಸೆ ಆರೋಗ್ಯಕರ, ರುಚಿಕರವಾಗಿದೆ. ರಾಗಿಯು ಉತ್ತಮ ಪ್ರಮಾಣದ ಪ್ರೋಟೀನ್, ಕಾರ್ಬೋಹೈಡ್ರೇಟ್‌, ಖನಿಜ ಮತ್ತು ಕಬ್ಬಿಣ ಸೇರಿ ಪೌಷ್ಟಿಕ ಉಪಹಾರವು ನಿಮ್ಮ ಆರೋಗ್ಯ ಹೆಚ್ಚಿಸುತ್ತದೆ. ಇದು ಅತ್ಯಂತ ಹಳೆಯ ಪಾಕವಿಧಾನವಾಗಿದೆ. ರಾಗಿ ದೋಸೆಯ ಸ್ಪೆಶಲ್ ಪಾಕವಿಧಾನ ಹೀಗಿದೆ.

    MORE
    GALLERIES

  • 37

    Breakfast: ಗರಿಗರಿಯಾಗಿ ರಾಗಿ ದೋಸೆ ಮಾಡುವ ವಿಧಾನ ಇಲ್ಲಿದೆ

    ರಾಗಿ ದೋಸೆಗೆ ಮೊದಲು ಉದ್ದಿನಬೇಳೆ ತೊಳೆದು 4 ಗಂಟೆಗಳ ಕಾಲ ನೆನೆಸಿಡಿ. ದೊಡ್ಡ ಪಾತ್ರೆಯಲ್ಲಿ ಅಕ್ಕಿ ಮತ್ತು ರಾಗಿಯನ್ನು ಒಟ್ಟಿಗೆ ತೊಳೆದು 4 ಗಂಟೆ ನೆನೆಸಿಡಿ. ನಂತರ ಸ್ವಲ್ಪ ನೀರನ್ನು ಹಾಕಿ ಉದ್ದಿನಬೇಳೆಯನ್ನು ಬ್ಲೆಂಡರ್ ನಲ್ಲಿ ರುಬ್ಬಿರಿ. ಹಿಟ್ಟನ್ನು ತುಂಬಾ ತೆಳುವಾಗಿಸುವುದು ಬೇಡ.

    MORE
    GALLERIES

  • 47

    Breakfast: ಗರಿಗರಿಯಾಗಿ ರಾಗಿ ದೋಸೆ ಮಾಡುವ ವಿಧಾನ ಇಲ್ಲಿದೆ

    ನಯವಾದ ಮತ್ತು ಬಬ್ಲಿ ಆಗುವತನಕ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಬ್ಲೆಂಡರ್ ನಲ್ಲಿ ರಾಗಿ ಮತ್ತು ಅಕ್ಕಿ ಸೇರಿಸಿ ಮತ್ತು ಸ್ವಲ್ಪ ಹೆಚ್ಚು ನೀರನ್ನು ಹಾಕಿ ರುಬ್ಬಿರಿ. ಹಿಟ್ಟು ನಯವಾಗುವವರೆಗೆ ಬ್ಲೆಂಡ್ ಮಾಡಿ. ಹಿಟ್ಟು ದೋಸೆ ಹಿಟ್ಟಿನ ಸ್ಥಿರತೆಗೆ ಬರುವಂತೆ ನೋಡಿಕೊಳ್ಳಿ.

    MORE
    GALLERIES

  • 57

    Breakfast: ಗರಿಗರಿಯಾಗಿ ರಾಗಿ ದೋಸೆ ಮಾಡುವ ವಿಧಾನ ಇಲ್ಲಿದೆ

    ನಂತರ ಹುದುಗುವಿಕೆಗಾಗಿ ಇದನ್ನು ದೊಡ್ಡ ಪಾತ್ರೆಗೆ ಹಾಕಿ 8 ಗಂಟೆಗಳ ಕಾಲ ಬೆಚ್ಚಗಿನ ಸ್ಥಳದಲ್ಲಿ ಮುಚ್ಚಿ ಮತ್ತು ಪಕ್ಕಕ್ಕೆ ಇರಿಸಿ. ನಂತರ ಬ್ಯಾಟರ್ ಮಾಡಿ. ದೋಸೆಗಳು ಹುದುಗುವಿಕೆ ಇಲ್ಲದೆ ಸ್ವಲ್ಪ ಗಟ್ಟಿಯಾಗಿರುತ್ತವೆ. ಅತಿಯಾಗಿಯೂ ಹುದುಗುವಿಕೆ ಬೇಡ. ಇದು ದೋಸೆಯು ರುಚಿ ಕಡಿಮೆ ಮಾಡುತ್ತದೆ.

    MORE
    GALLERIES

  • 67

    Breakfast: ಗರಿಗರಿಯಾಗಿ ರಾಗಿ ದೋಸೆ ಮಾಡುವ ವಿಧಾನ ಇಲ್ಲಿದೆ

    ಈಗ ಹಿಟ್ಟಿಗೆ ಉಪ್ಪು ಮತ್ತು ಅಗತ್ಯವಿರುವಷ್ಟು ನೀರು ಸೇರಿಸಿ. ಈ ತವಾ ಅಥವಾ ಗ್ರಿಡಲ್ ಅನ್ನು ಬಿಸಿ ಮಾಡಿ. ಸ್ವಲ್ಪ ಎಣ್ಣೆ ಅನ್ವಯಿಸಿ. ಈರುಳ್ಳಿಯ ತುಂಡಿನಿಂದ ಚೆನ್ನಾಗಿ ಎಣ್ನೆ ಗ್ರೀಸ್ ಮಾಡಿ. ಹೆಚ್ಚುವರಿ ಎಣ್ಣೆ ತೆಗೆದು ಹಾಕಬಹುದು. ಪ್ಯಾನ್ ಬಿಸಿ ಮಾಡಿ.

    MORE
    GALLERIES

  • 77

    Breakfast: ಗರಿಗರಿಯಾಗಿ ರಾಗಿ ದೋಸೆ ಮಾಡುವ ವಿಧಾನ ಇಲ್ಲಿದೆ

    ಈಗ ತವೆಯ ಮಧ್ಯ ಭಾಗಕ್ಕೆ ಹಿಟ್ಟನ್ನು ಸುರಿದು, ದುಂಡನೆಯ ಆಕಾರಕ್ಕೆ ತೆಗೆದುಕೊಂಡು ಬನ್ನಿ. ಸ್ವಲ್ಪ ಹೊತ್ತು ಬೇಯಿಸಿ. ಈಗ ಮತ್ತೊಂದು ಬದಿಯನ್ನು ಚೆನ್ನಾಗಿ ಬೇಯಿಸಿ. ನಿಮ್ಮ ರುಚಿಗೆ ತಕ್ಕಂತೆ ದೋಸೆ ಮಾಡಿ. ಕೆಲವರಿಗೆ ಗರಿಗರಿಯಾದ ದೋಸೆ ಇಷ್ಟ. ಅಂಥವರು ಗರಿಗರಿಯಾಗಿ ಮಾಡಬಹುದು. ಈಗ ದೋಸೆ ರೆಡಿ. ನಿಮ್ಮಿಷ್ಟದ ಚಟ್ನಿ ಜೊತೆ ಸವಿಯಿರಿ.

    MORE
    GALLERIES