ಮೊದಲು ನಿಮ್ಮನ್ನು ನೀವು ಪ್ರೀತಿಸಿ. ಆಗ ಆರೋಗ್ಯಕರ, ಸಂತೋಷದ ಜೀವನವನ್ನು ನಡೆಸಲು ಸಾಧ್ಯವಾಗುತ್ತೆ. ಜೀವನ ನಿಮಗೆ ಕೊಟ್ಟಿರುವ ಎಲ್ಲರ ಬಗ್ಗೆ ಕೃತಜ್ಞತೆಯ ಭಾವ ಇರಲಿ. ಇದು ನಿಮ್ಮ ಸಂತೋಷದ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಇವೆಲ್ಲವನ್ನೂ ಅಭ್ಯಾಸ ಮಾಡುವವರು ಸಂತೋಷದಿಂದ, ಹೆಚ್ಚು ತೃಪ್ತಿಕರ ಜೀವನವನ್ನು ನಡೆಸುತ್ತಾರೆ. ಧನಾತ್ಮಕವಾಗಿ ಯೋಚಿಸಿ, ಯಾವಾಗಲೂ ಸಂತೋಷವಾಗಿರಿ.