Mobiles Side Effects: ಮೊಬೈಲ್ ಹೆಚ್ಚು ಬಳಸ್ತೀರಾ? ಹಾಗಾದ್ರೆ ಈ ಸಮಸ್ಯೆ ಬರೋದು ಗ್ಯಾರಂಟಿ!

Mobiles: ಕೆಲವರು ಕೆಲಸ ಮಾಡುತ್ತಿದ್ದೀರೋ ಇಲ್ಲವೋ ಆದರೆ ಪದೇ ಪದೇ ಮೊಬೈಲ್ ಫೋನ್ ನೋಡುತ್ತಲೇ ಇರುತ್ತಾರೆ. ದಿನಕ್ಕೆ ಹಲವಾರು ಬಾರಿ ಫೋನ್ ಅನ್ನು ನೋಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತಿದೆ. ಹಾಗಾದರೆ ಹೀಗೆ ಮಾಡುವುದರಿಂದ ಆಗುವ ಸಮಸ್ಯೆಗಳೇನು ಎಂಬುವುದಕ್ಕೆ ಈ ಕೆಳಗೆ ಒಂದಷ್ಟು ಮಾಹಿತಿ ನೀಡಲಾಗಿದೆ.

First published:

  • 18

    Mobiles Side Effects: ಮೊಬೈಲ್ ಹೆಚ್ಚು ಬಳಸ್ತೀರಾ? ಹಾಗಾದ್ರೆ ಈ ಸಮಸ್ಯೆ ಬರೋದು ಗ್ಯಾರಂಟಿ!

    Mobiles: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಜೀವನದ ಒಂದು ಭಾಗವಾಗಿದೆ. ಒಬ್ಬ ವ್ಯಕ್ತಿ ಒಂದು ದಿನದಲ್ಲಿ ಹೆಚ್ಚು ಸಮಯವನ್ನು ಮೊಬೈಲ್ ನಲ್ಲಿಯೇ ಕಳೆಯುತ್ತಾನೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಕೈಯಲ್ಲೂ ಮೊಬೈಲ್ ಸಾಮಾನ್ಯವಾಗಿಬಿಟ್ಟಿದೆ.

    MORE
    GALLERIES

  • 28

    Mobiles Side Effects: ಮೊಬೈಲ್ ಹೆಚ್ಚು ಬಳಸ್ತೀರಾ? ಹಾಗಾದ್ರೆ ಈ ಸಮಸ್ಯೆ ಬರೋದು ಗ್ಯಾರಂಟಿ!

    ಕೆಲವರು ಕೆಲಸ ಮಾಡುತ್ತಿದ್ದೀರೋ ಇಲ್ಲವೋ ಆದರೆ ಪದೇ ಪದೇ ಮೊಬೈಲ್ ಫೋನ್ ನೋಡುತ್ತಲೇ ಇರುತ್ತಾರೆ. ದಿನಕ್ಕೆ ಹಲವಾರು ಬಾರಿ ಫೋನ್ ಅನ್ನು ನೋಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತಿದೆ. ಹಾಗಾದರೆ ಹೀಗೆ ಮಾಡುವುದರಿಂದ ಆಗುವ ಸಮಸ್ಯೆಗಳೇನು ಎಂಬುವುದಕ್ಕೆ ಈ ಕೆಳಗೆ ಒಂದಷ್ಟು ಮಾಹಿತಿ ನೀಡಲಾಗಿದೆ.

    MORE
    GALLERIES

  • 38

    Mobiles Side Effects: ಮೊಬೈಲ್ ಹೆಚ್ಚು ಬಳಸ್ತೀರಾ? ಹಾಗಾದ್ರೆ ಈ ಸಮಸ್ಯೆ ಬರೋದು ಗ್ಯಾರಂಟಿ!

    ಹೆಚ್ಚಿನ ಪುರುಷರು ತಮ್ಮ ಮೊಬೈಲ್ ಅನ್ನು ಪ್ಯಾಂಟ್ನ ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ವೀರ್ಯಗಳ ಸಂಖ್ಯೆ ಕಡಿಮೆಯಾಗುವುದರ ಜೊತೆಗೆ ಗುಣಮಟ್ಟವೂ ಕಡಿಮೆಯಾಗುತ್ತದೆ. ಇದರಿಂದ ಫಲವಂತಿಕೆಯಲ್ಲಿ ಸಮಸ್ಯೆ ಉಂಟಾಗುತ್ತದೆ ಎಂದು ಅನೇಕ ಆರೋಗ್ಯ ತಜ್ಞರು ಹೇಳುತ್ತಾರೆ.

    MORE
    GALLERIES

  • 48

    Mobiles Side Effects: ಮೊಬೈಲ್ ಹೆಚ್ಚು ಬಳಸ್ತೀರಾ? ಹಾಗಾದ್ರೆ ಈ ಸಮಸ್ಯೆ ಬರೋದು ಗ್ಯಾರಂಟಿ!

    ಗಂಟೆಗಟ್ಟಲೆ ಫೋನ್ ನಲ್ಲಿ ಮಾತನಾಡುವುದು ಕ್ಯಾನ್ಸರ್ ಗೆ ಕಾರಣವಾಗಬಹುದು. ಇದನ್ನು ಮಾಡುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಮೊಬೈಲ್ನಲ್ಲಿರುವ ವಿಕಿರಣದಿಂದ ಇದು ಸಂಭವಿಸುತ್ತದೆ.

    MORE
    GALLERIES

  • 58

    Mobiles Side Effects: ಮೊಬೈಲ್ ಹೆಚ್ಚು ಬಳಸ್ತೀರಾ? ಹಾಗಾದ್ರೆ ಈ ಸಮಸ್ಯೆ ಬರೋದು ಗ್ಯಾರಂಟಿ!

    ಫೋನ್ನ ಅತಿಯಾದ ಬಳಕೆಯು ಮಾರಣಾಂತಿಕ ಮೆದುಳಿನ ಗೆಡ್ಡೆಗೆ ಕಾರಣವಾಗಬಹುದು. ಜೊತೆಗೆ ಜ್ಞಾಪಕ ಶಕ್ತಿಯೂ ಕಡಿಮೆಯಾಗುತ್ತದೆ. ಇದು ಮೊಬೈಲ್ ವಿಕಿರಣದಿಂದಾಗಿ ಸಂಭವಿಸುತ್ತದೆ.

    MORE
    GALLERIES

  • 68

    Mobiles Side Effects: ಮೊಬೈಲ್ ಹೆಚ್ಚು ಬಳಸ್ತೀರಾ? ಹಾಗಾದ್ರೆ ಈ ಸಮಸ್ಯೆ ಬರೋದು ಗ್ಯಾರಂಟಿ!

    ಹೆಚ್ಚು ಮೊಬೈಲ್ ಬಳಸಿದರೆ ರಕ್ತದೊತ್ತಡ ಬರುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಫೋನ್ ಹೆಚ್ಚು ಬಳಸಿದರೆ ಬಿಪಿ ಹೆಚ್ಚುತ್ತದೆ ಮತ್ತು ಹೃದಯದ ಮೇಲೂ ಪರಿಣಾಮ ಬೀರುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.

    MORE
    GALLERIES

  • 78

    Mobiles Side Effects: ಮೊಬೈಲ್ ಹೆಚ್ಚು ಬಳಸ್ತೀರಾ? ಹಾಗಾದ್ರೆ ಈ ಸಮಸ್ಯೆ ಬರೋದು ಗ್ಯಾರಂಟಿ!

    ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿಯೂ ಮೊಬೈಲ್ ಗಳು ಹಾನಿಯನ್ನುಂಟು ಮಾಡುತ್ತವೆ. ಅದರಲ್ಲೂ ವಾಹನ ಚಾಲನೆ ಮಾಡುವಾಗ ಫೋನ್ ನಲ್ಲಿ ಮಾತನಾಡುವುದು ಅಪಘಾತಗಳಿಗೆ ಕಾರಣವಾಗಬಹುದು.

    MORE
    GALLERIES

  • 88

    Mobiles Side Effects: ಮೊಬೈಲ್ ಹೆಚ್ಚು ಬಳಸ್ತೀರಾ? ಹಾಗಾದ್ರೆ ಈ ಸಮಸ್ಯೆ ಬರೋದು ಗ್ಯಾರಂಟಿ!

    (Disclaimer: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ಇದಕ್ಕೆ ನ್ಯೂಸ್ 18 ಜವಾಬ್ದಾರಿಯಲ್ಲ)

    MORE
    GALLERIES