Wedding Hair Mistakes: ಮದುವೆ ದಿನ ನಿಮ್ಮ ಕೂದಲು ಸುಂದರವಾಗಿ ಕಾಣ್ಬೇಕು ಅಂದ್ರೆ ಈ ತಪ್ಪು ಮಾಡ್ಬೇಡಿ

Hair Mistakes That You Should Avoid: ಮದುವೆಯ ಸಮಯದಲ್ಲಿ ಮದುಮಗಳು ತಾನೂ ಸುಂದರವಾಗಿ ಕಾಣಬೇಕು ಎಂದು ಬಯಸುವುದು ಸಹಜ. ಅದಕ್ಕೆ ಕೂದಲು ಹಾಗೂ ತ್ವಚೆಯ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಆದರೆ, ಕೂದಲ ಆರೈಕೆಯ ವಿಚಾರದಲ್ಲಿ ಈ ತಪ್ಪು ಮಾಡಬಾರದು. ಅದು ಕೂದಲ ಅಂದವನ್ನು ಹಾಳು ಮಾಡಬಾರದು.

First published: