ಕೂದಲು ಉದುರಲು ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ಅನಿಯಮಿತ ಆಹಾರ ಪದ್ಧತಿ, ಉದ್ವಿಗ್ನಗೊಳ್ಲುವುದು, ಕೂದಲು ಓಪನ್ ಹೇರ್ ಬಿಟ್ಟು, ಧೂಳು ವಾತಾವರಣದಲ್ಲಿ ತಿರುಗುವುದು, ಕೂದಲಿಗೆ ಸರಿಯಾಗಿ ಎಣ್ಣೆ ಹಚ್ಚದಿರುವುದು, ಅತಿಯಾದ ಸ್ಟೀರಾಯ್ಡ್ ಬಳಕೆ, ಮಾಲಿನ್ಯದಿಂದ ಕೂದಲು ರಕ್ಷಿಸಲು ಕ್ರಮ ಕೈಗೊಳ್ಳದೇ ಇರುವುದು, ಭಾರೀ ಧೂಮಪಾನ ಮಾಡುವುದು ಕೂದಲು ಉದುರುವಿಕೆಗೆ ಕಾರಣವಾಗಿದೆ.